ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
India
India
ಬೀಟಿಂಗ್ ರೀಟ್ರೀಟ್ನಲ್ಲಿ ಮೊದಲ ಬಾರಿ ಕೇವಲ ಭಾರತೀಯ ವಾದ್ಯ
ಗಣರಾಜ್ಯೋತ್ಸವದ ಸಮಾರೋಪದ ಅಂಗವಾಗಿ ಇಲ್ಲಿನ ವಿಜಯ್ ಚೌಕದಲ್ಲಿ ಬೀಟಿಂಗ್ ರಿಟ್ರೀಟ್ ಕಾರ್ಯಕ್ರಮವನ್ನು ಸೋಮವಾರ ನಡೆಸಲಾಯಿತು. ಈ ಮೂಲಕ ಗಣರಾಜ್ಯೋತ್ಸವಕ್ಕೆ ತೆರೆ ಬಿತ್ತು.
ಮನ್ ಕೀ ಬಾತ್ನಲ್ಲಿ ಮೋದಿಯಿಂದ ಫೀ।ಮಾ। ಕಾರ್ಯಪ್ಪ ಸ್ಮರಣೆ
ಪ್ರಧಾನಮಂತ್ರಿ ನರೇಂದ್ರ ಮೋದಿ ಮನ್ ಕೀ ಬಾತ್ನಲ್ಲಿ ಭಾರತದ ಮೊದಲ ಫೀಲ್ಡ್ ಮಾರ್ಷಲ್ ಕನ್ನಡಿಗ ಕೆ. ಎಂ ಕಾರ್ಯಪ್ಪ ಅವರನ್ನು ಜನ್ಮದಿನಾಚರಣೆಯ ಅಂಗವಾಗಿ ಸ್ಮರಿಸಿದರು.
ನಿತೀಶ್ ನಿರ್ಗಮನ: ಇಂಡಿಯಾ ಕೂಟಕ್ಕೆ ಭಾರಿ ಆಘಾತ
ಪ್ರಾದೇಶಿಕ ಪಕ್ಷಗಳ ‘ಚೌಕಾಸಿ ಶಕ್ತಿ’ ಏರಿಕೆಯಾಗಿದ್ದು, ಇಂಡಿಯಾ ಕೂಟದಲ್ಲಿ ಕಾಂಗ್ರೆಸ್ಗೆ ಬಹುದೊಡ್ಡ ಹಿನ್ನಡೆಯಾಗಲಿದೆ ಎನ್ನಲಾಗಿದೆ. ಲೋಕಸಭಾ ಚುನಾವಣೆಗೆ ಸೀಟು ಹಂಚಿಕೆಯೇ ಕಾಂಗ್ರೆಸ್ಗೆ ದೊಡ್ಡ ತಲೆನೋವು ಆಗಲಿದೆ.
ಸಂವಿಧಾನ ರಚನೆಕಾರರಿಗೂ ರಾಮನ ಆಡಳಿತ ಸ್ಫೂರ್ತಿ: ಮೋದಿ
ಬಾಲಕ ರಾಮನ ಪ್ರಾಣಪ್ರತಿಷ್ಠಾಪನೆ ಕೋಟ್ಯಂತರ ಜನರ ಒಗ್ಗೂಡಿಸಿದೆ. ಪದ್ಮ ಪ್ರಶಸ್ತಿಗಳು ಕಳೆದೊಂದು ದಶಕದಲ್ಲಿ ಜನರ ಪ್ರಶಸ್ತಿಯಾಗಿ ಬದಲಾಗಿದೆ ಎಂದು ವರ್ಷದ ಮೊದಲ ಮನ್ ಕೀ ಬಾತ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಟ್ರಾಪ್ ಶೂಟರ್ ಪ್ರೀತಿ ಸೇನೆಯ ಮೊದಲ ಸ್ತ್ರೀ ಸುಬೇದಾರ್
ಕಳೆದ ವರ್ಷ ಏಷಿಯನ್ ಗೇಮ್ಸ್ನಲ್ಲಿ ಬೆಳ್ಳಿ ಗೆದ್ದಿದ್ದ ಪ್ರೀತಿ, 2022ರಲ್ಲಿ ಕೋರ್ ಆಫ್ ಮಿಲಿಟರಿ ಪೊಲೀಸ್ ಸೇರ್ಪಡೆಯಾಗಿದ್ದರು. ಇದೀಗ ದೇಶದ ಮೊದಲ ಸ್ತ್ರೀ ಸುಬೇದಾರ್ ಆಗಿ ಪದೋನ್ನತಿ ಹೊಂದಿದ್ದಾರೆ.
ನಿತೀಶ್ ಗೋಸುಂಬೆ, ದ್ರೋಹ ತಜ್ಞ: ವಿಪಕ್ಷಗಳ ಕಟುಟೀಕೆ
ಜೆಡಿಯು ನಾಯಕನ ನಿರ್ಧಾರಕ್ಕೆ ಕಾಂಗ್ರೆಸ್, ಡಿಎಂಕೆ, ಆರ್ಜೆಡಿ, ಟಿಎಂಸಿ ಕಿಡಿಕಾರಿದ್ದು, ನಿತೀಶ್ಕುಮಾರ್ರನ್ನು ಗೋಸುಂಬೆ ತಜ್ಞ ಎಂದು ಕಿಡಿಕಾರಿವೆ.
ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಗ್ರೇಡಿಂಗ್ ವ್ಯವಸ್ಥೆ ರದ್ದು
ಗ್ರೇಡ್ ಬದಲು ಮಾನ್ಯತೆ, ಮಾನ್ಯತೆ ರಹಿತ ಎಂದು ವರ್ಗೀಕರಣ ಮಾಡಲು ನ್ಯಾಕ್ ನಿರ್ಧರಿಸಿದೆ. ಮಾನ್ಯತೆ ಪಡೆದ ಸಂಸ್ಥೆಗಳು ಮತ್ತೆ 5 ಹಂತದಲ್ಲಿ ವರ್ಗೀಕರಣ ಮಾಡಲಾಗುವುದು ಎಂದು ನ್ಯಾಕ್ ತಿಳಿಸಿದೆ.
ವಿಷ್ಣುವಿನ 11ನೇ ಅವತಾರ ಆಗಲು ಮೋದಿ ಯತ್ನ: ಖರ್ಗೆ ಕಿಡಿ
ಅತಿರಂಜಿತ ಪ್ರಚಾರ ಪಡೆಯುತ್ತಿರುವ ಪ್ರಧಾನಿ ಮೋದಿ ವಿಷ್ಣುವಿನ 11ನೇ ಅವತಾರವಾಗಲು ಯತ್ನಿಸುತ್ತಿದ್ದಾರೆ. ಈ ರೀತಿ ಧರ್ಮದ ಹೆಸರಲ್ಲಿ ಮತ ಕೇಳುತ್ತಿರುವ ಬಿಜೆಪಿ ಗೆಲ್ಲಲು ಬಿಡಬೇಡಿ ಎಂದು ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರೆ ನೀಡಿದ್ದಾರೆ.
ಕಾನೂನುಗಳ ಬದಲಾವಣೆಗೆ ಪ್ರಧಾನಿ ಮೋದಿ ಸಮರ್ಥನೆ
ಬದಲಾದ ಕಾನೂನುಗಳು ವಿಕಸಿತ ಭಾರತಕ್ಕೆ ನಾಂದಿಯಾಗಿವೆ ಎಂದು ಸುಪ್ರೀಂ ಕೋರ್ಟ್ ವಜ್ರ ಮಹೋತ್ಸವದಲ್ಲಿ ಪ್ರಧಾನಿ ನರೇಂದ್ರ ಮೋದಿ ಬಣ್ಣನೆ ಮಾಡಿದ್ದಾರೆ.
ರಾಮಮಂದಿರಕ್ಕೆ 2500 ವರ್ಷಕ್ಕೊಮ್ಮೆ ಆಗುವ ಪ್ರಬಲ ಭೂಕಂಪ ತಡೆವ ಶಕ್ತಿ
ಅಯೋಧ್ಯಾ ರಾಮಮಂದಿರವನ್ನು ಪ್ರಬಲ ಭೂಕಂಪವನ್ನೂ ತಡೆದುಕೊಳ್ಳುವಷ್ಟು ಗಟ್ಟಿಯಾಗಿ ತಳಪಾಯ ಹಾಕಿ ನಿರ್ಮಿಸಲಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
< previous
1
...
731
732
733
734
735
736
737
738
739
...
800
next >
Top Stories
ನಾಳೆ ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ರೆಡ್ ಅಲರ್ಟ್
ದರ್ಶನ್ ವಿರುದ್ಧ ತೀರ್ಪಿಂದ ಬೇಸರ,ಸಮಾಧಾನ ಎರಡೂ ಆಗಿದೆ: ರಮ್ಯಾ
- ರಾಜಣ್ಣ ಬಗ್ಗೆ ರಾಹುಲ್ಗೆ ದೂರಿದ್ದ ನಾಯಕ ಯಾರು? ಡಿಕೆ ‘ಧರ್ಮಸ್ಥಳ’ ಪರ ಹೇಳಿಕೆ ಕೊಡುತ್ತಿರೋದೇಕೆ?
ಮೈಸೂರು ದಸರಾ ಆನೆಗಳಿಗೆ 630 ಟನ್ ಆಹಾರ!
ನಟ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು : ವಿಚ್ಛೇದನಕ್ಕೆ ಅರ್ಜಿ