8000 ಉದ್ಯೋಗಿಗಳ ಮನೆಗೆ ಕಳಿಸಿ, ಎಐಗೆ ಕೆಲಸ: ಐಬಿಎಂ ಜಗತ್ತಿನ ಎಲ್ಲ ಕ್ಷೇತ್ರಗಳಲ್ಲಿ ತನ್ನ ಬಾಹುಗಳನ್ನು ವಿಸ್ತರಿಸುತ್ತಿರುವ ಕೃತಕ ಬುದ್ಧಿಮತ್ತೆ (ಎಐ) ಮಾನವನ ಉದ್ಯೋಗವನ್ನು ಕಸಿಯಲಿದೆ ಎಂಬ ಆತಂಕದ ನಡುವೆಯೇ, ವಿಶ್ವದ ದೊಡ್ಡ ತಂತ್ರಜ್ಞಾನ ಕಂಪನಿಗಳ ಪೈಕಿ ಒಂದಾದ ಐಬಿಎಂ ಸುಮಾರು 8000 ಉದ್ಯೋಗಿಗಳನ್ನು ವಜಾಗೊಳಿಸಿದೆ. ಈ ಜಾಗದಲ್ಲಿ ಎಐ ಏಜೆಂಟ್ಗಳನ್ನು ನಿಯೋಜಿಸಲು ನಿರ್ಧರಿಸಿದೆ.