ಹಂದಿ ಮಾಂಸ ಸೇವನೆ ಭಾರಿ ಹೆಚ್ಚಳ : ಜಗತ್ತಿನಾದ್ಯಂತ ಶುರುವಾಗಿದೆ ಶಟಲ್ಕಾಕ್ ಬರ!ಜಗತ್ತಿನಾದ್ಯಂತ ಅತಿವೇಗವಾಗಿ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿರುವ ಕ್ರೀಡೆಗಳಲ್ಲಿ ಬ್ಯಾಡ್ಮಿಂಟನ್ ಕೂಡ ಒಂದು. ಭಾರತದಲ್ಲೂ ಬ್ಯಾಡ್ಮಿಂಟನ್ ಆಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಆದರೆ, ಸದ್ಯದ ಕಳವಳಕಾರಿ ಸಂಗತಿ ಏನೆಂದರೆ ಆಟವಾಡಲು ಶಟಲ್ಗಳೇ ಸಿಗದೆ ಹೋಗುವ ಪರಿಸ್ಥಿತಿ ಬರಬಹುದು.