ಹಿಂದಿ ನಮ್ಮ ರಾಷ್ಟ್ರ ಭಾಷೆ ಅಲ್ಲ. ಅದು ಅಧಿಕೃತ ಭಾಷೆಯಷ್ಟೇ : ಮಾಜಿ ಕ್ರಿಕೆಟಿಗ ಆರ್. ಅಶ್ವಿನ್‘ಹಿಂದಿ ನಮ್ಮ ರಾಷ್ಟ್ರ ಭಾಷೆ ಅಲ್ಲ. ಅದು ಅಧಿಕೃತ ಭಾಷೆಯಷ್ಟೇ’ ಎಂದು ಮಾಜಿ ಕ್ರಿಕೆಟಿಗ ಆರ್. ಅಶ್ವಿನ್ ಹೇಳಿದ್ದಾರೆ, ಈ ಮೂಲಕ ದಕ್ಷಿಣ ಭಾರತೀಯರು ನಡೆಸುವ ಹಿಂದಿ ವಿರೋಧಿ ಅಭಿಯಾನಕ್ಕೆ ಅವರ ಹೇಳಿಕೆಯಿಂದ ಪುಷ್ಟಿ ಬಂದಿದೆ.