ಹುದ್ದೆ ಇಲ್ಲದಿದ್ದರೂ ದೇಶದ ಬಗ್ಗೆ ಚಿಂತಿಸುತ್ತಿದ್ದ ದಾರ್ಶನಿಕ ಡಾ. ಮನಮೋಹನ್ ಸಿಂಗ್ಡಾ. ಮನಮೋಹನ್ ಸಿಂಗ್ ಮಾಜಿ ಪ್ರಧಾನಿ, ವಿತ್ತ ಸಚಿವ, ಆರ್ಬಿಐ ಗವರ್ನರ್, ಮುಖ್ಯ ಆರ್ಥಿಕ ಸಲಹೆಗಾರ.. ಹೀಗೆ ಹಲವು ವಿಚಾರಗಳು ನೆನಪಾಗುತ್ತದೆ. ಆಗ ಪ್ರಧಾನಿಯಾಗಿದ್ದ ಪಿ.ವಿ. ನರಸಿಂಹರಾವ್ ಅವರ ಕಾಲದಲ್ಲಿ ಭಾರತದ ಆರ್ಥಿಕ ನೀತಿಯ ಸುಧಾರಣೆಯ ಶಿಲ್ಪಿಯಾಗಿದ್ದರು.