ನಿಯಂತ್ರಣಾ ವ್ಯಾಪ್ತಿಗೆ ತರುವ ಉದ್ದೇಶದಿಂದ ರೂಪಿಸಿದ್ದ ವಿವಾದಿತ ಪ್ರಸಾರ ನಿಯಂತ್ರಣ ಕರಡು ಮಸೂದೆ ಹಿಂದಕ್ಕೆಒಟಿಟಿ ವೇದಿಕೆಗಳು, ಸಾಮಾಜಿಕ ಜಾಲತಾಣ ಪ್ರಭಾವಿಗಳು, ಸ್ವತಂತ್ರ ಪತ್ರಕರ್ತರು, ಯುಟ್ಯೂಬ್ ಮೂಲಕ ಸುದ್ದಿ ಪ್ರಸಾರ ಮಾಡುವವರನ್ನು ನಿಯಂತ್ರಣಾ ವ್ಯಾಪ್ತಿಗೆ ತರುವ ಉದ್ದೇಶದಿಂದ ರೂಪಿಸಿದ್ದ ಪ್ರಸಾರ ಸೇವಾ (ತಿದ್ದುಪಡಿ) 2024 ಕರಡು ಮಸೂದೆಯನ್ನು ಕೇಂದ್ರ ಸರ್ಕಾರ ಹಿಂದಕ್ಕೆ ಪಡೆದಿದೆ.