ಬ್ರಿಟನ್ ಹಾಗೂ ಸ್ವೀಡನ್ ಮೂಲದ ಔಷಧ ಕಂಪನಿ ಆಸ್ಟ್ರಾಜೆನೆಕಾ ಕೋವಿಡ್ಗಾಗಿ ತಯಾರಿಸಿದ ಕೋವಿಶೀಲ್ಡ್ ಲಸಿಕೆಯು ಅಪರೂಪದ ಮತ್ತು ಅತ್ಯಂತ ಮಾರಣಾಂತಿಕವಾದ ಸಮಸ್ಯೆ ‘ವಿಐಟಿಟಿ’ ಅಪಾಯವನ್ನು ಹೆಚ್ಚಿಸುತ್ತಿದೆ ಎಂದು ಅಧ್ಯಯನವೊಂದು ತಿಳಿಸಿದೆ.
ಸಿಎಎ ಜಾರಿಯ ಬಳಿಕ ಇದೇ ಮೊದಲು ಪೌರತ್ವ ಸರ್ಟಿಫಿಕೆಟ್ ವಿತರಣೆ ಮಾಡಿದ್ದು, ಇನ್ನೂ ನೂರಾರು ಜನರಿಗೆ ಇ-ಮೇಲಲ್ಲಿ ಡಿಜಿಟಲ್ ಪ್ರಮಾಣಪತ್ರ ರವಾನೆ ಮಾಡಲಾಗಿದೆ. ದೆಹಲಿಯಲ್ಲಿ ವಿದೇಶಿ ಪ್ರಜೆಗೆ ಸಿಎಎ ಅಡಿ ಭಾರತದ ಪೌರತ್ವ ಸರ್ಟಿಫಿಕೆಟ್ ನೀಡಿದ ಅಜಯ್ ಭಲ್ಲಾ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದ್ದಾರೆ.