ಮೋದಿ ಅವರನ್ನು 3ನೇ ಬಾರಿ ಪ್ರಧಾನಿ ಮಾಡಿ. ಆಗ ದೇಶದಲ್ಲಿ ಗೋಹತ್ಯೆ ಮಾಡುವವರನ್ನು, ಗೋವುಗಳ ಕಳ್ಳಸಾಗಣೆ ಮಾಡುವವರನ್ನು ಉಲ್ಟಾ ನೇತುಹಾಕುತ್ತೇವೆ ಎಂದು ಅಮಿತ್ ಶಾ ಹೇಳಿದ್ದಾರೆ.
ಇತಿಹಾಸದಲ್ಲೇ ಮೊದಲ ಬಾರಿಗೆ ಹಾಲಿ ಮುಖ್ಯಮಂತ್ರಿ ಮತ್ತು ರಾಜಕೀಯ ಪಕ್ಷವೊಂದರ ವಿರುದ್ಧ ಜಾರಿ ನಿರ್ದೇಶನಾಲಯ ಚಾರ್ಜ್ಶೀಟ್ ದಾಖಲಿಸಿದೆ.