ರಾಮ್ದೇವ್ ಪತಂಜಲಿ, ದಿವ್ಯ ಫಾರ್ಮಸಿ 14 ಉತ್ಪನ್ನ ನಿಷೇಧಕ್ಕೆ ತಡೆಸುಪ್ರೀಂ ಕೋರ್ಟ್ನಿಂದ ಮೇಲಿಂದ ಮೇಲೆ ಛೀಮಾರಿ ಹಾಕಿಸಿಕೊಂಡಿದ್ದ ಬಾಬಾ ರಾಮ್ದೇವ್ಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದ್ದು, ಪತಂಜಲಿ ಹಾಗೂ ದಿವ್ಯ ಫಾರ್ಮಸಿ ಸಂಸ್ಥೆಗಳ 14 ಉತ್ಪನ್ನಗಳ ಮೇಲೆ ವಿಧಿಸಿದ್ದ ನಿಷೇಧಕ್ಕೆ ಉತ್ತರಾಖಂಡ ಸರ್ಕಾರ ತಾತ್ಕಾಲಿಕ ತಡೆ ನೀಡಿ ಸರ್ಕಾರ ಆದೇಶಿಸಿದೆ.