ಸ್ತ್ರೀಯರ ಉಚಿತ ಬಸ್ ಯೋಜನೆ ಎಫೆಕ್ಟ್; ಹೈದರಾಬಾದ್ ಮೆಟ್ರೋಗೆ ಎಲ್ ಅಂಡ್ ಟಿ ಗುಡ್ಬೈ?ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಇಳಿಕೆಯಾಗಿದ್ದು, ಮಹಿಳೆಯರ ಉಚಿತ ಬಸ್ ಯೋಜನೆಯಿಂದ ಪ್ರಯಾಣಿಕರ ಸಂಖ್ಯೆ ಕುಸಿತಕಂಡಿದೆ. ಈ ಹಿನ್ನೆಲೆಯಲ್ಲಿ ಹೈದರಾಬಾದ್ ಮೆಟ್ರೋ ಯೋಜನೆಯ 90% ಪಾಲು ಮಾರಾಟಕ್ಕೆ ಮುಂದಾದ ಸಂಸ್ಥೆ ಯೋಜನೆಯಿಂದ ಹೊರಬರಲಿದೆ ಎನ್ನಲಾಗಿದೆ.