ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
India
India
ಸಿಬಿಎಸ್ಇ 10, 12: ಕಳೆದ ಸಲಕ್ಕಿಂತ ಉತ್ತಮ ಫಲಿತಾಂಶ
ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಇ) 10ನೇ ತರಗತಿ ಪರೀಕ್ಷೆಯ ಫಲಿತಾಂಶವನ್ನು ಸೋಮವಾರ ಪ್ರಕಟಿಸಲಾಗಿದ್ದು, ಶೇ.93.60 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಇದೇ ವೇಳೆ, 12ನೇ ಕ್ಲಾಸ್ ಪರೀಕ್ಷೆಯಲ್ಲಿ ಶೇ.87.98ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ರಾಹುಲ್ ಜತೆ ಚರ್ಚೆಗೆ ಮೋದಿ ಬದಲಿಗೆ ಯುವ ನಾಯಕನನ್ನು ಕಳಿಸ್ತೇವೆಂದ ತೇಜಸ್ವಿ ಸೂರ್ಯ
ರಾಯ್ಬರೇಲಿಯ ಅಭಿನವ್ ಹೆಸರು ಸೂಚಿಸಿ ರಾಗಾಗೆ ಪತ್ರ ಬರೆದಿರುವ ತೇಜಸ್ವಿ ಸೂರ್ಯ ಸ್ಥಳ ಮತ್ತು ಸಮಯ ನಿಗದಿಪಡಿಸುವಂತೆ ಕೋರಿದ್ದಾರೆ.
ಚಾಬಹಾರ್ ಬಂದರು ನಿರ್ವಹಣೆಗೆ ಭಾರತ- ಇರಾನ್ ಒಪ್ಪಂದಕ್ಕೆ ಸಹಿ
ವ್ಯೂಹಾತ್ಮಕವಾಗಿ ಅತ್ಯಂತ ಆಯಕಟ್ಟಿನ ಸ್ಥಳದಲ್ಲಿರುವ ಇರಾನ್ನ ಚಾಬಹಾರ್ ಬಂದರಿನ ಒಂದು ಟರ್ಮಿನಲ್ ಅನ್ನು 10 ವರ್ಷ ನಿರ್ವಹಣೆ ಮಾಡುವ ಕುರಿತು ಭಾರತ ಮತ್ತು ಇರಾನ್ ಐತಿಹಾಸಿಕ ಒಪ್ಪಂದಕ್ಕೆ ಸಹಿಹಾಕಿವೆ.
ದೆಹಲಿ ಬಳಿಕ ಜೈಪುರ, ಲಖನೌ ಶಾಲೆಗಳಿಗೆ ಬಾಂಬ್ ಬೆದರಿಕೆ
ದೆಹಲಿ, ಬೆಂಗಳೂರಿನ ಶಾಲೆಗಳು, ಆಸ್ಪತ್ರೆಗಳು, ವಿಮಾನ ನಿಲ್ದಾಣಗಳಿಗೆ ಬಾಂಬ್ ಬೆದರಿಕೆ ರವಾನೆಯಾದ ಬೆನ್ನಲ್ಲೇ ಇದೀಗ ರಾಜಸ್ಥಾನದ ಜೈಪುರ ಮತ್ತು ಉತ್ತರ ಪ್ರದೇಶದ ಲಖನೌನ ಕೆಲ ಶಾಲೆಗಳಿಗೆ ಇ ಮೇಲ್ ಮೂಲಕ ಕಿಡಿಗೇಡಿಗಳು ಬಾಂಬ್ ಸಂದೇಶ ರವಾನಿಸಿದ್ದಾರೆ.
ಆಪ್ತನಿಗೆ ಹೇಳಿ ಕೇಜ್ರಿವಾಲ್ ನನಗೆ ಹೊಡೆಸಿದ್ದಾರೆ: ಆಪ್ ಸಂಸದೆ ಸ್ವಾತಿ!
ಅರವಿಂದ್ ಕೇಜ್ರಿವಾಲ್ ತನ್ನ ಆಪ್ತ ಭೀಬವ್ ಕುಮಾರ್ಗೆ ಸೂಚಿಸಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆಪ್ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ ದೂರಿದ್ಧಾರೆ.
ಪಾಕಿಗೆ ಬಳೆ ತೊಡಿಸುವೆ : ಪ್ರಧಾನಿ ಮೋದಿ
ಪಿಒಕೆ ಬಿಟ್ಟುಕೊಡಲು ಪಾಕ್ ಬಳೆ ತೊಟ್ಟಿಲ್ಲ ಎಂದ ಫಾರೂಖ್ಗೆ ತಿರುಗೇಟು ನೀಡಿ ಪಾಕ್ನ ಅಣ್ವಸ್ತ್ರಕ್ಕೆ ಹೆದರುವ ವಿಪಕ್ಷ ನಾಯಕರು ಹೇಡಿಗಳು ಎಂದು ಪ್ರಧಾನಿ ಮೋದಿ ಕಿಡಿಕಾರಿದ್ದಾರೆ.
48 ಗಂಟೆಯೊಳಗೆ ಮತ ಪ್ರಮಾಣ ಪ್ರಕಟ ಕೋರಿದ್ದ ಅರ್ಜಿ ವಿಚಾರಣೆ ಮೇ 17ಕ್ಕೆ
ಮತದಾನ ಮುಗಿದು 48 ಗಂಟೆಯೊಳಗೆ ಚುನಾವಣಾ ಆಯೋಗವು ಒಟ್ಟು ಚಲಾವಣೆಯಾದ ಮತಗಳ ದತ್ತಾಂಶವನ್ನು ನಿಖರ ಅಂಕಿಗಳ ಸಮೇತ ಒದಗಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಮೇ 17ರಂದು ವಿಚಾರಣೆ ನಡೆಸಲಿದೆ.
ಸಿಎಂ ಸ್ಥಾನದಿಂದ ಕೇಜ್ರಿ ಕೆಳಗಿಳಿಸಲು ಕಾನೂನಲ್ಲಿ ಅವಕಾಶ ಇಲ್ಲ: ಸುಪ್ರೀಂ
ಅರವಿಂದ್ ಕೇಜ್ರಿವಾಲ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಅನರ್ಹಗೊಳಿಸಲು ಸುಪ್ರೀಂ ಕೋರ್ಟ್ಗೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ತಿಳಿಸಿದೆ.
ಶೀಘ್ರ ಮದುವೆ ಆಗಬೇಕಾಗುತ್ತೆ: ರಾಹುಲ್ ಗಾಂಧಿ
ರಾಯ್ಬರೇಲಿ ಜನ ಕೇಳಿದ ಪ್ರಶ್ನೆಗೆ ಉತ್ತರ ನೀಡಿ ಅಚ್ಚರಿ ಮೂಡಿಸಿರುವ ರಾಹುಲ್ ಗಾಂಧಿ ತಾನು ಶೀಘ್ರದಲ್ಲೇ ಮದುವೆ ಆಗಬೇಕಾಗುವುದು ಎಂದು ತಿಳಿಸಿದ್ದಾರೆ.
ಹಿರಿಯ ಕೈದಿಗಳಿರುವ ಜೈಲಿನಲ್ಲಿ9600 ಬಾಲಾಪರಾಧಿಗಳ ವಾಸ : ವರದಿ
2016-2021ರ ಅವಧಿಯಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಹಿರಿಯ ಕೈದಿಗಳನ್ನು ಇಡುವ ಸಾಮಾನ್ಯ ಜೈಲುಗಳಲ್ಲಿ 9600 ಬಾಲಾಪರಾಧಿಗಳನ್ನೂ ತಪ್ಪಾಗಿ ಇಡಲಾಗಿತ್ತು ಎಂದು ವರದಿಯೊಂದು ತಿಳಿಸಿದೆ.
< previous
1
...
438
439
440
441
442
443
444
445
446
...
698
next >
Top Stories
ಅಧ್ಯಕ್ಷರೇ, ನಾನು ಯಾರಿಗೆ ಜಾಗೃತಿ ಮೂಡಿಸಲಿ ! ಅಧ್ಯಕ್ಷ ಸ್ಥಾನ ಕಬಳಿಸಿ ಶಿಷ್ಯನಿಗೆ ತಿರುಮಂತ್ರ
ಹಸಿ ಅಡಿಕೆ ಗುತ್ತಿಗೆಗೆ ಹಿಂದೇಟು : ರೈತರಿಗೆ ಕಷ್ಟ
ಸರ್ಕಾರಿ ಆಸ್ಪತ್ರೆಗಳಲ್ಲೂ ಕೀಮೋಥೆರಪಿ : ದಿನೇಶ್
ಜೆಟ್ ಏರ್ ವೇಸ್ ಉದ್ಯೋಗಿ, ಬೆಳ್ತಂಗಡಿ ಮೂಲದ ಯುವತಿ ಪಂಜಾಬ್ನಲ್ಲಿ ಅನುಮಾನಾಸ್ಪದ ಸಾವು
3 ದಿನ ಮಳೆ : 14 ಜಿಲ್ಲೆಗೆ ಆರೆಂಜ್ ಅಲರ್ಟ್