ಅಮಿತಾಭ್ ಬಚ್ಚನ್, ಪತ್ನಿ ಜಯಾ ಆಸ್ತಿ 1,578 ಕೋಟಿ ರು.ಅಮಿತಾಭ್ ಬಚ್ಚನ್ ಮತ್ತು ಪತ್ನಿ ಜಯಾ ಆಸ್ತಿ 1,578 ಕೋಟಿ ರು. ಆಗಿದ್ದು, 130 ಕೋಟಿ ರು. ಬ್ಯಾಂಕ್ ಬ್ಯಾಲೆನ್ಸ್, 17 ಕಾರು, 95.74 ಕೋಟಿ ರು. ಮೌಲ್ಯದ ಆಭರಣಗಳು ತಮ್ಮ ಬಳಿ ಇರುವುದಾಗಿ ಚುನಾವಣಾ ಅಫಿಡವಿಟ್ನಲ್ಲಿ ಜಯಾ ಘೋಷಣೆ ಮಾಡಿಕೊಂಡಿದ್ದಾರೆ.