ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
India
India
ಕರ್ನಾಟಕ ಹೈಕೋರ್ಟ್ ಸಿಜೆ ಆಗಿ ಅಂಜಾರಿಯಾ ನೇಮಕ
ಕರ್ನಾಟಕ ಹೈಕೋರ್ಟ್ನ ಮುಖ್ಯನ್ಯಾಯಮೂರ್ತಿಯಾಗಿ ನ್ಯಾ. ಅಂಜಾರಿಯಾ ಅವರನ್ನು ಕೇಂದ್ರ ಕಾನೂನು ಸಚಿವಾಲಯ ನೇಮಿಸಿ ಆದೇಶ ಹೊರಡಿಸಿದೆ.
ಹೃದಯಾಘಾತ: ಶಂಭು ಗಡಿಯಲ್ಲಿ ಪ್ರತಿಭಾನಾನಿರತ ರೈತನ ಸಾವು
ರೈತರ ಪ್ರತಿಭಟನೆಯಲ್ಲಿ ಹೃದಯಾಘಾತದಿಂದಾಗಿ ಗ್ಯಾನ್ ಸಿಂಗ್ ಎಂಬ ರೈತ ಸಾವನ್ನಪ್ಪಿದ್ದಾನೆ.
ಕೇಜ್ರಿವಾಲ್ ವಿಶ್ವಾಸಮತ ನಿರ್ಣಯ ಮಂಡನೆ: ಇಂದು ಚರ್ಚೆ
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿಶ್ವಾಸಮತ ಮಂಡಿಸಿದ್ದು, ಶನಿವಾರ ಚರ್ಚೆ ನಡೆಯಲಿದೆ.
ಸೋನಿಯಾ ಆಸ್ತಿ: ಇಟಲಿಯಲ್ಲೊಂದು ಮನೆ ಮಾತ್ರ!
ಸೋನಿಯಾ ಆಸ್ತಿ ಪ್ರಕಟಿಸಿದ್ದು ಇಟಲಿಯಲ್ಲೊಂದು ಮನೆಯಿದ್ದು, ಭಾರತದಲ್ಲಿ ಸ್ವಂತ ಮನೆ ಇಲ್ಲ ಎಂಬುದಾಗಿ ಚುನಾವಣಾ ಅಫಿಡವಿಟ್ನಲ್ಲಿ ಪ್ರಕಟಿಸಿದ್ದಾರೆ. ಜೊತೆಗೆ 1 ಕೆ.ಜಿ ಚಿನ್ನ, ವಾಹನ ಇಲ್ಲ, ಒಟ್ಟು 12.53 ಕೋಟಿ ರು. ಆಸ್ತಿ ಇರುವುದಾಗಿ ಪ್ರಕಟಿಸಿದ್ದಾರೆ.
84560 ಕೋಟಿ ಮೊತ್ತದ ಯುದ್ಧ ಸಾಮಗ್ರಿ ಖರೀದಿಗೆ ಅಸ್ತು
84560 ಕೋಟಿ ಮೊತ್ತದ ಯುದ್ಧ ಸಾಮಗ್ರಿ ಖರೀದಿಗೆ ಕೇಂದ್ರ ಸರ್ಕಾರ ಅಸ್ತು ನೀಡಿದೆ. ಆಗಸದಲ್ಲೇ ಇಂಧನ ಭರ್ತಿ ವಿಮಾನ, ಟಾರ್ಪೆಡೋ ಸೇರಿ ಹಲವು ಸಾಧನ ಖರೀದಿ ಮಾಡಲಾಗಿದೆ.
ರೈತರು - ಕೇಂದ್ರದ ಮಾತುಕತೆ ಅಪೂರ್ಣ: ನಾಳೆ 4ನೇ ಸುತ್ತಿನ ಚರ್ಚೆ
ಮಾತುಕತೆ ಧನಾತ್ಮಕವಾಗಿತ್ತು ಎಂದು ಕೇಂದ್ರ ಸಚಿವರು, ರೈತ ನಾಯಕರು ಹೇಳಿಕೆ ನೀಡಿದ್ದಾರೆ. ಸದ್ಯ ಪಂಜಾಬ್-ಹರ್ಯಾಣ ಗಡಿಯಲ್ಲೇ ಸದ್ಯಕ್ಕೆ ಪ್ರತಿಭಟನೆ ಮುಂದುವರಿಕೆ ಮಾಡಲಾಗಿದೆ. ರೈತರು-ಪೊಲೀಸರ ನಡುವೆ ಜಟಾಪಟಿ ನಡೆದಿದ್ದು, ಪೊಲೀಸ್ ಅಶ್ರುವಾಯು ಸಿಡಿಸಿದ್ದಾರೆ.
ಫಾಸ್ಟ್ಯಾಗ್ ಪಟ್ಟಿಯಿಂದ ಪೇಟಿಎಂ ಪೇಮೆಂಟ್ ಬ್ಯಾಂಕ್ ಔಟ್
ಫಾಸ್ಟ್ಯಾಗ್ ಪಟ್ಟಿಯಿಂದ ಪೇಟಿಎಂ ಪೇಮೆಂಟ್ ಬ್ಯಾಂಕ್ ಔಟ್ ಆಗಿದ್ದು, ಆರ್ಬಿಐ ಶಿಸ್ತು ಕ್ರಮ, ಇ.ಡಿ. ತನಿಖೆ ಆರಂಭ ಬೆನ್ನಲ್ಲೇ ನಿಷೇಧ ಕ್ರಮ ಕೈಗೊಳ್ಳಲಾಗಿದೆ.
ಇಂದು ಸಂಜೆ ಇಸ್ರೋ ಹವಾಮಾನ ಉಪಗ್ರಹ ಉಡ್ಡಯನ
ಇಂದು ಸಂಜೆ ಇಸ್ರೋ ಹವಾಮಾನ ಉಪಗ್ರಹ ಉಡ್ಡಯನ ಮಾಡಲಿದೆ. ಜಿಎಸ್ಎಲ್ವಿ ರಾಕೆಟ್ ಮೂಲಕ ಇನ್ಸ್ಯಾಟ್ 3ಡಿಎಸ್ ಉಪಗ್ರಹವನ್ನು ಉಡ್ಡಯನ ಮಾಡಲಿದೆ.
ಪಂಜಾಬ್, ಹರ್ಯಾಣದಲ್ಲಷ್ಟೇ ಗ್ರಾಮೀಣ ಭಾರತ ಬಂದ್ ಯಶಸ್ವಿ
ಗ್ರಾಮೀಣ ಭಾರತ್ ಬಂದ್ಗೆ ಎರಡು ರಾಜ್ಯಗಳನ್ನು ಬಿಟ್ಟು ಉಳಿದೆಡೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಪ್ರಿಯಾಂಕಾ ಗಾಂಧಿ ದಿಢೀರ್ ಅಸ್ವಸ್ಥ: ದಿಲ್ಲಿ ಆಸ್ಪತ್ರೆಗೆ ದಾಖಲು
ಪ್ರಿಯಾಂಕಾ ಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದು, ಉತ್ತರ ಪ್ರದೇಶದಲ್ಲಿ ಸಾಗಲಿರುವ ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.
< previous
1
...
578
579
580
581
582
583
584
585
586
...
676
next >
Top Stories
ಪಾಕಿಸ್ತಾನಕ್ಕೆ ಬಾಂಬ್ ಹಾಕುವುದು ಸೈನಿಕರ ಕೆಲಸ : ಸಚಿವ ಜಾರಕಿಹೊಳಿ
ಶಾಸಕರೇ ಕಪ್ಪು ಜಾಕೆಟ್ ಹಾಕ್ಯಾರಾ, ಏನ್ಮಾಡ್ಲಿ ಸಾರ್?
ಅಂಬೇಡ್ಕರ್ ಸೋಲಿಸಿದ್ದು ಆರೆಸ್ಸೆಸ್ ಎಂದು ಸಾಬೀತುಪಡಿಸಿದ್ರೆ ನಿವೃತ್ತಿ’
ಜನರ ಭಾವನೆ ಮೇಲೆ ಬಿಜೆಪಿ ರಾಜಕೀಯ : ಡಿ.ಕೆ.ಶಿವಕುಮಾರ್
ಮೋದಿಯ ‘ಅಚ್ಚೆ ದಿನ್’ ಇನ್ನೂ ಬರ್ಲಿಲ್ಲ : ಸಿದ್ದರಾಮಯ್ಯ