ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
India
India
ನಿತೀಶ್ಗೆ ಮೈತ್ರಿಯ ಬಾಗಿಲು ಸದಾ ತೆರೆದಿದೆ: ಲಾಲು ಪ್ರಸಾದ್ ಯಾದವ್
ಮೈತ್ರಿ ಪತನದ ಬಳಿಕ ಲಾಲು-ನಿತೀಶ್ ಮುಖಾಮುಖಿಯಾಗಿದ್ದು, ನಿತೀಶ್ ಕುಮಾರ್ಗೆ ನಮ್ಮ ಮೈತ್ರಿಯ ಬಾಗಿಲು ಸದಾ ತೆರೆದಿರಲಿದೆ ಎಂದು ಲಾಲು ಪ್ರಸಾದ್ ಯಾದವ್ ತಿಳಿಸಿದ್ದಾರೆ.
ಇನ್ನು ನಿತ್ಯ ಮಧ್ಯಾಹ್ನ 1 ಗಂಟೆ ರಾಮ ಮಂದಿರ ಬಂದ್
ಇನ್ನು ನಿತ್ಯ ಮಧ್ಯಾಹ್ನ 1 ಗಂಟೆ ರಾಮ ಮಂದಿರ ಬಂದ್ ಆಗಲಿದ್ದು, ಮಧ್ಯಾಹ್ನ 12.30 ರಿಂದ 1.30ರವೆರೆ ರಾಮಲಲ್ಲಾ ದರ್ಶನವಿಲ್ಲ ಎಂದು ಟ್ರಸ್ಟ್ ತಿಳಿಸಿದೆ. ‘ರಾಮ ಮಗು, ಅವನಿಗೆ ವಿಶ್ರಾಂತಿ ಬೇಕು, ಒತ್ತಡ ಹೇರಬಾರದು’ ಎಮದು ಅರ್ಚಕರು ತಿಳಿಸಿದ್ದಾರೆ
ಲೋಕಸಭಾ ಸ್ಪರ್ಧೆಗೆ ಉತ್ಸುಕ: ರಾಜೀವ್ ಚಂದ್ರಶೇಖರ್
ಯಾವ ಕ್ಷೇತ್ರದಲ್ಲಿ ನನ್ನ ಸ್ಪರ್ಧೆ ಎಂಬುದು ಬಿಜೆಪಿ ವರಿಷ್ಠರಿಂದ ನಿರ್ಧಾರವಾಗಲಿದೆ ಎಂದು ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ.
‘ಉಡಾನ್’ ಖ್ಯಾತಿಯ ಕಿರುತೆರೆ ನಟಿ ಕವಿತಾ ಚೌಧರಿ ನಿಧನ
ಸರ್ಫ್ ಎಕ್ಸೆಲ್ ಜಾಹೀರಾತಿನ ಮೂಲಕ ಖ್ಯಾತಿ ಗಳಿಸಿದ್ದ ಉಡಾನ್ ಧಾರಾವಾಹಿಯ ನಟಿ ಕವಿತಾ ಚೌಧರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಸೇವೆ ಸ್ಥಗಿತಕ್ಕೆ ಪೇಟಿಎಂ ಪೇಮೆಂಟ್ ಬ್ಯಾಂಕ್ಗೆ ಮಾ.15ರ ಗಡುವು
ಪೇಟಿಎಂ ಮೇಲಿನ ನಿರ್ಬಂಧವನ್ನು ಆರ್ಬಿಐ ಮಾ.15ರವರೆಗೂ ವಿಸ್ತರಿಸಿದ್ದು, ಪೇಟಿಎಂ ತನ್ನ ಒಪ್ಪಂದವನ್ನು ಎಕ್ಸಿಸ್ ಬ್ಯಾಂಕ್ ಜೊತೆ ಮಾಡಿಕೊಂಡಿದೆ.
ರಾಮ ಕಾಲ್ಪನಿಕ ಎಂದ ಕಾಂಗ್ರೆಸ್ಸಿಂದ ‘ಜೈ ಸಿಯಾ ರಾಂ’ ಜಪ: ಮೋದಿ
ಆಬ್ಕಿ ಬಾರ್ ಎನ್ಡಿಎ ಸರ್ಕಾರ್, 400 ಪಾರ್ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ದೇಶಕ್ಕಿಂತ ಕಾಂಗ್ರೆಸ್ಗೆ ಕುಟುಂಬ ಹಿತಾಸಕ್ತಿಯೇ ಹೆಚ್ಚು, ದೊಡ್ಡ ಹಗರಣವೇ ಇತಿಹಾಸದಲ್ಲಿ ಕಾಂಗ್ರೆಸ್ ಸಾಧನೆ ಎಂದು ಕಿಡಿ ಕಾರಿದ್ದಾರೆ.
ಏರ್ಪೋರ್ಟಲ್ಲಿ ವೀಲ್ ಚೇರ್ ಸಿಗದೆ ನಡೆದು 80ರ ವೃದ್ಧ ಸಾವು
ವಿಮಾನ ನಿಲ್ದಾಣದಲ್ಲಿ ವೀಲ್ಚೇರ್ ಸಿಗದ ಕಾರಣ ನಡೆಯುತ್ತಿರುವಾಗ 80ರ ವೃದ್ಧರೊಬ್ಬರು ಹೃದಯಾಘಾತದಿಂದ ಅಸುನೀಗಿದ್ದಾರೆ.
ಕೃಷಿ ವಿಕಾಸ ಯೋಜನೆಯಡಿ ರಾಜ್ಯಕ್ಕೆ ಕೇಂದ್ರದಿಂದ ₹235 ಕೋಟಿ ಬಿಡುಗಡೆ
ಕೃಷಿ ವಿಕಾಸ ಯೋಜನೆಯಡಿ ರಾಜ್ಯಕ್ಕೆ ಕೇಂದ್ರದಿಂದ ₹235 ಕೋಟಿ ಬಿಡುಗಡೆ ಮಾಡಿರುವುದಾಗಿ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮಾಹಿತಿ ನೀಡಿದ್ದಾರೆ.
ಫೆಮಾ ಕೇಸಲ್ಲಿ ಮಹುವಾ ಮೊಯಿತ್ರಾಗೆ ಇ.ಡಿ. ಸಮನ್ಸ್
ಫೆಮಾ ಪ್ರಕರಣದಲ್ಲಿ ವಿಚಾರಣೆಗೆ ಫೆ.19ರಂದು ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಮಹುವಾ ಮೊಯಿತ್ರಾ ಅವರಿಗೆ ಸೂಚನೆ ನೀಡಿದೆ.
ಆ್ಯಕ್ಸಿಸ್ ಬ್ಯಾಂಕ್ನಿಂದ 4000 ಕೋಟಿ ರು. ಅಕ್ರಮ: ಸ್ವಾಮಿ ಪಿಐಎಲ್
ಆ್ಯಕ್ಸಿಸ್ ಬ್ಯಾಂಕ್ನಲ್ಲಿ ಅಕ್ರಮ ನಡೆದಿದ್ದು, ಅದರ ವಿಚಾರಣೆಗೆ ಸಮಿತಿ ರಚನೆ ಕೋರಿ ಸುಬ್ರಮಣಿಯನ್ ಸ್ವಾಮಿ ಪಿಐಎಲ್ ದಾಖಲಿಸಿದ್ದಾರೆ.
< previous
1
...
579
580
581
582
583
584
585
586
587
...
676
next >
Top Stories
ಪಾಕಿಸ್ತಾನಕ್ಕೆ ಬಾಂಬ್ ಹಾಕುವುದು ಸೈನಿಕರ ಕೆಲಸ : ಸಚಿವ ಜಾರಕಿಹೊಳಿ
ಶಾಸಕರೇ ಕಪ್ಪು ಜಾಕೆಟ್ ಹಾಕ್ಯಾರಾ, ಏನ್ಮಾಡ್ಲಿ ಸಾರ್?
ಅಂಬೇಡ್ಕರ್ ಸೋಲಿಸಿದ್ದು ಆರೆಸ್ಸೆಸ್ ಎಂದು ಸಾಬೀತುಪಡಿಸಿದ್ರೆ ನಿವೃತ್ತಿ’
ಜನರ ಭಾವನೆ ಮೇಲೆ ಬಿಜೆಪಿ ರಾಜಕೀಯ : ಡಿ.ಕೆ.ಶಿವಕುಮಾರ್
ಮೋದಿಯ ‘ಅಚ್ಚೆ ದಿನ್’ ಇನ್ನೂ ಬರ್ಲಿಲ್ಲ : ಸಿದ್ದರಾಮಯ್ಯ