ಬಿಜೆಪಿಗೆ ಗೆಲುವಿನ ಸ್ಪರ್ಶ ನೀಡಿದ ಧೀಮಂತ ನಾಯಕಜನಸಂಘದ ಮೂಲಕ ರಾಜಕೀಯ ಪ್ರವೇಶಿಸಿ, ಬಿಜೆಪಿಯ ಸಂಸ್ಥಾಪಕ ನಾಯಕರಾಗಿ, ಅತಿದೀರ್ಘ ಕಾಲದ ಗೃಹಮಂತ್ರಿ, ವಿಪಕ್ಷನಾಯಕನಾಗಿ ಅಡ್ವಾಣಿ ಸೇವೆ ಸಲ್ಲಿಸಿದ್ದಾರೆ. ಜೊತೆಗೆ ಕಾಂಗ್ರೆಸ್ಸೇತರ ಸರ್ಕಾರ ಕೇಂದ್ರದಲ್ಲಿ ಅಧಿಕಾರ ನಡೆಸಲು ಕಾರಣಕರ್ತರಾದ ಮಹನೀಯರಲ್ಲಿ ಅಡ್ವಾಣಿ ಕೊಡುಗೆ ಮಹತ್ತರವಾದುದು.