ಇತ್ತೀಚೆಗಷ್ಟೇ ಭಾರತೀಯ ರಿಸರ್ವ್ ಬ್ಯಾಂಕ್ನಿಂದ ನಿರ್ಬಂಧಕ್ಕೆ ಒಳಗಾಗಿದ್ದ ಪೇಟಿಯಂ ಬ್ಯಾಂಕ್, 1000ಕ್ಕೂ ಹೆಚ್ಚು ಖಾತೆ ತೆರೆಯಲು ಕೇವಲ 1 ಪಾನ್ ಕಾರ್ಡ್ ಸಂಖ್ಯೆಯನ್ನೇ ಅನುಮೋದಿಸಿತ್ತು ಎಂಬ ವಿಷಯ ಬೆಳಕಿಗೆ ಬಂದಿದೆ.
ಮಹಾತ್ಮಾ ಗಾಂಧಿಯನ್ನು ಕೊಂದ ನಾಥುರಾಮ್ ಗೋಡ್ಸೆ ಪರ ಫೇಸ್ಬುಕ್ನಲ್ಲಿ ಕಮೆಂಟ್ ಹಾಕಿದ್ದ ಕಲ್ಲಿಕೋಟೆಯ ಎನ್ಐಟಿ ಉಪನ್ಯಾಸಕಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ವಿಪಶ್ಶನ ಆಚರಣೆಯಿಂದ ಯುವಜನರು ತಮ್ಮ ಒತ್ತಡ ನಿವಾರಿಸಿಕೊಂಡು ಉಲ್ಲಸಿತರಾಗಿರಬಹುದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದರು.