ಇಂದು ಸಂಸತ್ತಲ್ಲಿ ಮೋದಿ ಭಾಷಣ: ಬಿಜೆಪಿ ಸಂಸದರ ಹಾಜರಿ ಕಡ್ಡಾಯರಾಷ್ಟ್ರಪತಿಗಳ ಭಾಷಣಕ್ಕೆ ಪ್ರಧಾನಿ ಮೋದಿ ಸಂಸತ್ತಿನಲ್ಲಿ ಉತ್ತರ ನೀಡಲಿದ್ದು, ದಿನೇ ದಿನೇ ಒಡಕು ಮೂಡುತ್ತಿರುವ ಇಂಡಿಯಾಗೆ ಮೋದಿ ಚಾಟಿ ಬೀಸುವ ಸಾಧ್ಯತೆ ಇದೆ. ಜೊತೆಗೆ ರಾಮ ಮಂದಿರ, ಸರ್ಕಾರದ ಸಾಧನೆ ಬಗ್ಗೆ ಮೋದಿ ಮಾತು ಆಡಲಿದ್ದಾರೆ ಎನ್ನಲಾಗಿದೆ.