ಕೇಂದ್ರ ಸರ್ಕಾರದ ವಿರುದ್ಧ ನೇರಾನೇರ ಸಂಘರ್ಷಕ್ಕೆ ಇಳಿದಿರುವ ತಮಿಳುನಾಡಲ್ಲಿ ರುಪಾಯಿ ಲಾಂಛನಕ್ಕೇ ಕೊಕ್!ಹಿಂದಿ ಹೇರಿಕೆ, ಎನ್ಇಪಿ ಜಾರಿ, ಅನುದಾನ ಸೇರಿದಂತೆ ನಾನಾ ವಿಷಯದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ನೇರಾನೇರ ಸಂಘರ್ಷಕ್ಕೆ ಇಳಿದಿರುವ ತಮಿಳುನಾಡಿನ ಡಿಎಂಕೆ ಸರ್ಕಾರ, ಇದೀಗ ಭಾರತದ ಅಧಿಕೃತ ರುಪಾಯಿ ಚಿಹ್ನೆಗೇ ಕೊಕ್ ನೀಡಿದೆ.