ಮಂದಿರ ವಿರುದ್ಧ ಅಪಸ್ವರವೂ ಜೋರುದೇಶದಲ್ಲಿ ಇನ್ನೇನು ಶ್ರೀರಾಮ ಮಂದಿರ ಉದ್ಘಾಟನೆಯಾಗಲಿದ್ದು, ಇದರ ವಿರುದ್ಧ ಅಪಸ್ವರಗಳು ಕೊಂಚ ಜೋರಾಗತೊಡಗಿದೆ. ಪುರಿಯಲ್ಲಿನ ಗೋವರ್ಧನ ಮಠ ಹಾಗೂ ಬದರೀನಾಥ ಮಠದ ಸ್ವಾಮಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಜೊತೆಗೆ ಕರ್ನಾಟಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಸಚಿವ ಸಂಪುಟ ವಿರೋಧ ವ್ಯಕ್ತಪಡಿಸಿದೆ.