ಅಯೋಧ್ಯಾ ನಗರಿಗೇ ಹೊಸ ರೂಪ!50000 ಕೋಟಿ ರು. ವೆಚ್ಚದಲ್ಲಿ ಅಯೋಧ್ಯೆ ನಗರದಲ್ಲಿ ಹಲವು ಯೋಜನೆ ರೂಪಿಸಿದ್ದು, ವಿಸ್ತಾರವಾದ ರಸ್ತೆ, ಏರ್ಪೋರ್ಟ್, ರೈಲು ನಿಲ್ದಾಣ ನಿರ್ಮಾಣ ಮಾಡಲಾಗುತ್ತಿದೆ. ಜೊತೆಗೆ ಎಲ್ಲೆಡೆ ವಿಶಾಲವಾದ ಪಾರ್ಕಿಂಗ್, ವಸ್ತು ಸಂಗ್ರಹಾಲಯ, ಉತ್ತಮ ಒಳಚರಂಡಿ ವ್ಯವಸ್ಥೆ, ಏರೋ ಸಿಟಿ ನಿರ್ಮಾಣ ಮಾಡಲಾಗುತ್ತಿದೆ.