ಕಾಂಗ್ರೆಸ್ ಜತೆ ಸೀಟು ಹಂಚಿಕೆ ಇಲ್ಲ: ನಿತೀಶ್ ಕುಮಾರ್ವಿಪಕ್ಷಗಳ ‘ಇಂಡಿಯಾ’ ಕೂಟದಲ್ಲಿ ಇನ್ನಷ್ಟು ಬಿರುಕು ಮೂಡಿದ್ದು, ಟಿಎಂಸಿ, ಶಿವಸೇನೆ ಬಳಿಕ ಕಾಂಗ್ರೆಸ್ಗೆ ಜೆಡಿಯು ಬಿಸಿ ತಟ್ಟಿದೆ. ಜೆಡಿಯು ವರಿಷ್ಠ ನಿತೀಶ್ ಕುಮಾರ್ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾತುಕತೆ ನಡೆಸುವುದಿಲ್ಲ ಎಂದು ಭಿನ್ನರಾಗ ಎಳೆದಿದ್ದಾರೆ.