ಡಿಲೀಟ್ ಆಗಿದ್ದ 10 ಆ್ಯಪ್ ಮತ್ತೆ ಪ್ಲೆಸ್ಟೋರ್ಗೆ : ಗೂಗಲ್ ನಿರ್ಧಾರಕೇಂದ್ರ ಸರ್ಕಾರ ಚಾಟಿ ಬೀಸಿದ ನಂತರ ತಣ್ಣಗಾದ ಗೂಗಲ್, ಹೆಚ್ಚು ಶುಲ್ಕ ಪಾವತಿಸಲು ಒಪ್ಪದಿದ್ದಕ್ಕೆ ಆ್ಯಪ್ಗಳನ್ನು ಡಿಲೀಟ್ ಮಾಡಿದೆ. ಭಾರತ್ ಮ್ಯಾಟ್ರಿಮೋನಿ, ಜೀವನ್ಸಾಥಿ.ಕಾಮ್, ನೌಕ್ರಿ.ಕಾಂ, 99 ಏಕರ್ಸ್.ಕಾಂ, ಶಿಕ್ಷಾ.ಕಾಮ್ಗಳೂ ಡಿಲೀಟ್ ಆಗಿದ್ದವು