ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
India
India
ಹೆಚ್ಎಎಲ್ ಸೇರಿ ಮೂರು ಕಂಪನಿಗಳ ಜೊತೆ ಸೇನೆ ₹39125 ಕೋಟಿ ಒಪ್ಪಂದ
ಹೆಚ್ಎಎಲ್, ಲಾರ್ಸೆನ್ ಅಂಡ್ ಟರ್ಬೊ ಮತ್ತು ಬ್ರಹ್ಮೋಸ್ ಸಂಸ್ಥೆಗಳೊಂದಿಗೆ ರಕ್ಷಣಾ ಇಲಾಖೆ 39,125 ಕೋಟಿ ರು. ಮೌಲ್ಯದ 5 ಒಪ್ಪಂದಗಳನ್ನು ಮಾಡಿಕೊಂಡಿದೆ.
ಹಿಮಾಚಲ ಕಾಂಗ್ರೆಸ್ ಸರ್ಕಾರದಲ್ಲಿ ಮತ್ತೆ ಬಿಕ್ಕಟ್ಟು?
ಬಿಜೆಪಿ ಪರ ಹೇಳಿಕೆ ನೀಡಿದ ರಾಜ್ಯ ಕಾಂಗ್ರೆಸ್ ಅಧ್ಯಕ್ಷೆ ಪ್ರತಿಭಾ ಸಿಂಗ್ರಿಂದಾಗಿ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಮತ್ತೆ ಬಿಕ್ಕಟ್ಟು ಶುರುವಾಗಿದೆ.
ಅನರ್ಹತೆ ಪ್ರಶ್ನಿಸಿ ಆರು ಹಿಮಾಚಲ ಕಾಂಗ್ರೆಸ್ ಶಾಸಕರು ಹೈಕೋರ್ಟ್ಗೆ
ಹಿಮಾಚಲ ಪ್ರದೇಶದ ಸ್ಪೀಕರ್ ತಮ್ಮನ್ನು ಕಾನೂನುಬಾಹಿರವಾಗಿ ಅನರ್ಹ ಮಾಡಿದ್ದಾರೆ ಎಂದು ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ರಾತ್ರಿ ಮೂರೂವರೆಗೆ ಮನೆಗೆ ತೆರಳಿದ್ದ ಮೋದಿ ಮತ್ತೆ ಬೆಳಗ್ಗೆ 8ಕ್ಕೆ ವಿಮಾನದಲ್ಲಿ ಹಾಜರ್!
ಪ್ರಧಾನಿ ಮೋದಿಯ ಕರ್ತವ್ಯಪ್ರಜ್ಞೆಗೆ ನೆಟ್ಟಿಗರ ಮೆಚ್ಚುಗೆ ವ್ಯಕ್ತವಾಗಿದ್ದು, ದೇಶಸೇವೆಗೆ ಪ್ರಧಾನಿ ಮೋದಿಯವರ ಬದ್ಧತೆ ಯುವಜನರಿಗೆ ಸ್ಫೂರ್ತಿ ತುಂಬಲಿದೆ ಎಂಬುದಾಗಿ ವಿವೇಕ್ ಅಗ್ನಿಹೋತ್ರಿ ತಿಳಿಸಿದ್ದಾರೆ.
ಭಾರತದ 1.25 ಕೋಟಿ ಮಕ್ಕಳಿಗೆ ಬೊಜ್ಜು ಸಮಸ್ಯೆ: ಲ್ಯಾನ್ಸೆಟ್ ವರದಿ
1990ಕ್ಕೆ ಹೋಲಿಸಿದರೆ ಬೊಜ್ಜು ಹೊಂದಿರುವ ಮಕ್ಕಳ ಪ್ರಮಾಣದಲ್ಲಿ 40 ಲಕ್ಷದಷ್ಟು ಏರಿಕೆಯಾಗಿರುವುದಾಗಿ ಲ್ಯಾನ್ಸೆಟ್ ವರದಿ ತಿಳಿಸಿದೆ.
‘ಜ್ಞಾನವಾಪಿ’ ಅರ್ಜಿ ಸ್ವೀಕಾರಾರ್ಹತೆ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಲ್ಲಿ ಸ್ವೀಕೃತ
ಜ್ಞಾನವಾಪಿ ಮಸೀದಿಯ ಅರ್ಜಿ ಸ್ವೀಕಾರಾರ್ಹತೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಲು ಸುಪ್ರೀಂ ಕೋರ್ಟ್ ಸಮ್ಮತಿ ಸೂಚಿಸಿದೆ.
ಜೂನ್ನಿಂದ ಬ್ಯಾಂಕ್ ನೌಕರರಿಗೆ ವಾರಕ್ಕೆ ಐದೇ ದಿನ ಕೆಲಸ ನೀತಿ?
ಜೂನ್ ತಿಂಗಳಿನಿಂದ ಬ್ಯಾಂಕ್ ನೌಕರರಿಗೆ ವಾರಕ್ಕೆ ಐದು ದಿನ ಮಾತ್ರ ಕೆಲಸ ಮಾಡುವ ಜೊತೆಗೆ ಸಂಬಳ ಕೂಡ ಹೆಚ್ಚಳವಾಗುವ ನೀತಿ ಜಾರಿಯಾಗುವ ಸಾಧ್ಯತೆಯಿದೆ.
225 ರಾಜ್ಯಸಭಾ ಸದಸ್ಯರ ಒಟ್ಟು ಆಸ್ತಿ 19602 ಕೋಟಿ ರುಪಾಯಿ!
ರಾಜ್ಯಸಭಾ ಸದಸ್ಯರ ಸರಾಸರಿ ಆಸ್ತಿ 87 ಕೋಟಿ ರು. ಆಗಿದ್ದು, ಟಿಆರ್ಎಸ್, ವೈಎಸ್ಆರ್, ಬಿಜೆಪಿ ರಾಜ್ಯಸಭಾ ಸದಸ್ಯರು ಶ್ರೀಮಂತಿಕೆಯಲ್ಲಿ ಟಾಪ್ 3 ಸ್ಥಾನಗಳಲ್ಲಿದ್ದಾರೆ ಎಂದು ಎಡಿಆರ್ ವರದಿ ತಿಳಿಸಿದೆ.
ಗಾಲಿ ಕುರ್ಚಿ ಸಿಗದೆ ವೃದ್ಧ ಸಾವು: ಏರ್ ಇಂಡಿಯಾಗೆ ₹30 ಲಕ್ಷ ದಂಡ
ಗಾಲಿ ಕುರ್ಚಿ ಸಿಗದೆ ಮುಂಬೈ ವಿಮಾನ ನಿಲ್ದಾಣದಲ್ಲಿ ವೃದ್ಧ ಸಾವನ್ನಪ್ಪಿದ ಕಾರಣ ಏರ್ ಇಂಡಿಯಾ ಸಂಸ್ಥೆಗೆ ಡಿಜಿಸಿಎ 30 ಲಕ್ಷ ರು. ದಂಡ ವಿಧಿಸಿದೆ.
ಪೊಲೀಸ್ ಆಶ್ರಯದಲ್ಲೇ ಶಾಜಹಾನ್ ಇದ್ದ; ಇ.ಡಿ. ಆರೋಪ
55 ದಿನಗಳ ಕಾಲ ಶಾಜಹಾನ್ ಪೊಲೀಸ್ ಆಶ್ರಯದಲ್ಲೇ ಇದ್ದು, ಕೋರ್ಟ್ ಆದೇಶದ ಬಳಿಕ ಬಂಧನ ಅನಿವಾರ್ಯದ ಬಳಿಕ ಆತನನ್ನು ಸೆರೆ ಹಿಡಿದ ನಾಟಕ ಆಡಲಾಗಿದೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.
< previous
1
...
676
677
678
679
680
681
682
683
684
...
804
next >
Top Stories
ಗಣೇಶೋತ್ಸವಕ್ಕೆ ಮಾರ್ಗಸೂಚಿ ಬಿಡುಗಡೆ : ಕಟ್ಟುನಿಟ್ಟಾಗಿ ಅನುಕರಿಸಬೇಕು
ಜಾಲತಾಣ ದುರ್ಬಳಕೆ ಮಾಡಿದ್ರೆ ಕ್ರಮ - ಸುಳ್ಳು ಸುದ್ದಿ ಹರಡುವ ಯೂಟ್ಯೂಬರ್ಸ್ ಮೇಲೂ ಕೇಸ್ : ಸಲೀಂ
ರಾಜ್ಯದಲ್ಲಿ 5 - 6 ದಿನ ಮಳೆ ಇಳಿಮುಖ : 26ರಿಂದ ಮತ್ತೆ ಮಳೆ
ಮಹಾಮಳೆ ಅಬ್ಬರಕ್ಕೆ ಜನ ತತ್ತರ : 80 ಸಂಪರ್ಕ ಸೇತುವೆ ಜಲಾವೃತ
ಬಡವರ ಜೇಬಿಗೆ ನಮ್ಮ ಸರ್ಕಾರ ₹1 ಲಕ್ಷ ಕೋಟಿ ಹಾಕಿದೆ : ಡಿಕೆಶಿ