ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
India
India
ಇನ್ನು 10 ವರ್ಷ ನಿಮಗೆ ಕೆಲಸ: ಶಾಜಹಾನ್ ವಕೀಲಗೆ ಕೋರ್ಟ್ ಟಾಂಗ್
ಶಾಜಹಾನ್ ಪರ ವಕೀಲರಿಗೆ ಕೊಲ್ಕತಾ ಹೈಕೋರ್ಟ್ ಇನ್ನು ಹತ್ತು ವರ್ಷಗಳ ಕಾಲ ತಮಗೆ ಬಿಡುವಿಲ್ಲದಷ್ಟು ಕೆಲಸವಿರಲಿದೆ ಎಂದು ಟಾಂಗ್ ನೀಡಿದೆ.
3 ಎಲೆಕ್ಟ್ರಾನಿಕ್ ಚಿಪ್ ಉತ್ಪಾದನಾ ಘಟಕಕ್ಕೆ ಸಂಪುಟ ಸಮ್ಮತಿ
ಎಲೆಕ್ಟ್ರಾನಿಕ್ ಚಿಪ್ ಉತ್ಪಾದನಾ ಘಟಕಕ್ಕೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಈ ಮೂಲಕ ಭಾರೀ ಹೂಡಿಕೆಯಾಗಲಿದ್ದು, ಅಗಾಧ ಉದ್ಯೋಗ ಸೃಜನೆಯೂ ಆಗಲಿದೆ.
ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ಎಲ್ಪಿಜಿ ಬೆಲೆ ₹2000ಕ್ಕೆ: ಮಮತಾ
ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಲ್ಲಿ ಸಿಲಿಂಡರ್ ದರವನ್ನು ಎರಡು ಸಾವಿರ ರುಪಾಯಿವರೆಗೂ ಹೆಚ್ಚಳ ಮಾಡುವುದಾಗಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಕೋರ್ಟ್ಗಳು ನೀಡುವ ತಡೆಯಾಜ್ಞೆ ತನ್ನಿಂತಾನೆ ರದ್ದಾಗುವುದಿಲ್ಲ: ಸುಪ್ರೀಂ
‘ಅಧೀನ ಮತ್ತು ಹೈಕೋರ್ಟ್ಗಳು ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣದ ವಿಚಾರಣೆಗೆ ನೀಡಿದ ತಡೆಯು 6 ತಿಂಗಳ ತಡೆ ಅವಧಿ ಮುಗಿದ ಬಳಿಕ ತಂತಾನೆ ರದ್ದಾಗದು’ ಎಂದು ಸುಪ್ರೀಂಕೋರ್ಟ್ನ ಸಾಂವಿಧಾನಿಕ ಪೀಠ ಗುರುವಾರ ಮಹತ್ವದ ತೀರ್ಪು ನೀಡಿದೆ.
ಜ್ಞಾನವಾಪಿ ಪೂಜೆಗೆ ಅನುಮತಿಸಿದ್ದ ವಿಶ್ವೇಶಗೆ ಯೋಗಿ ಮಹತ್ವದ ಹುದ್ದೆ
ನಿವೃತ್ತಿ ದಿನವೇ ಜ್ಞಾನವಾಪಿಯಲ್ಲಿ ಹಿಂದೂಗಳ ಪೂಜೆಗೆ ಅನುಮತಿ ನೀಡುವ ತೀರ್ಪು ಪ್ರಕಟಿಸಿದ್ದ ನ್ಯಾ ವಿಶ್ವೇಶ್ ಈಗ ಮಿಶ್ರಾ ಮರುವಸತಿ ವಿವಿ ಲೋಕಪಾಲ ಆಗಿ ನೇಮಕಗೊಂಡಿದ್ದಾರೆ.
ಕೋರ್ಟ್ ಅನುಮತಿ ಇಲ್ಲದೇ ರಾಂ ರಹೀಂಗೆ ಪರೋಲ್ ನೀಡಬಾರದು: ಹೈ
ನ್ಯಾಯಾಲಯದ ಅನುಮತಿ ಪಡೆಯದೆ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರಿಗೆ ಪೆರೋಲ್ ನೀಡಬಾರದು ಎಂದು ಆದೇಶಿಸಿದೆ.
ಸಿಂಹ, ಹುಲಿ ರಕ್ಷಣೆಗೆ ದೇಶಗಳ ಒಕ್ಕೂಟ: ಸಂಪುಟ ಅಸ್ತು
ಒಕ್ಕೂಟದಿಂದ ಏಕರೂಪದ ಸಂರಕ್ಷಣಾ ಯೋಜನೆ ರೂಪಿಸಲಾಗುತ್ತಿದ್ದು, ಈ ಸಂಸ್ಥೆಯ ಸ್ಥಾಪನೆ ಮತ್ತು ನಿರ್ವಹಣೆಗೆ ಕೇಂದ್ರ ಸರ್ಕಾರ ಪ್ರಸ್ತುತ ಆಯವ್ಯಯದಲ್ಲಿ 150 ಕೋಟಿ ರು. ತೆಗೆದಿರಿಸಿದೆ.
ಸಂದೇಶ್ಖಾಲಿ ಡಾನ್ ಶಾಜಹಾನ್ ಬಲೆಗೆ
ಪಶ್ಚಿಮ ಬಂಗಾಳದ ಸಂದೇಶ್ಖಾಲಿ ದ್ವೀಪ ಪ್ರದೇಶದ ಕುಖ್ಯಾತ ಡಾನ್, ಟಿಎಂಸಿ ಮುಖಂಡ ಶಾಜಹಾನ್ನನ್ನು ಗುರುವಾರ ಬೆಳಗಿನ ಜಾವ ಬಂಧಿಸಲಾಗಿದೆ.
ಫಾಸ್ಫೆಟಿಕ್ ರಸಗೊಬ್ಬರ ಸಬ್ಸಿಡಿ 8 ರು. ಹೆಚ್ಚಳ
ಫಾಸ್ಫೆಟಿಕ್ ಸಬ್ಸಿಡಿ ದರ ಕೇಜಿಗೆ 20ರಿಂದ 28 ರು.ಗೆ ಏರಿಕೆ ಮಾಡಲಾಗುವುದು. ಪಿ ಅಂಡ್ ಕೆ ರಸಗೊಬ್ಬರಕ್ಕೆ 24420 ಕೋಟಿ ರು. ಸಬ್ಸಿಡಿ ನೀಡಲಾಗುವುದು. 2024ರ ಮುಂಗಾರು ಋತುವಿನಲ್ಲಿ ಈ ಹೆಚ್ಚುವರಿ ಸಬ್ಸಿಡಿ ನೀಡಲು ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ.
ಜಿಡಿಪಿ ಭರ್ಜರಿ 8.4% ಏರಿಕೆ: ಕಳೆದ ವರ್ಷಕ್ಕಿಂತ ಡಬಲ್!
ಭಾರತದ ಉತ್ಪಾದನಾ ವಲಯದ ಬೆಳವಣಿಗೆಯು ಆರ್ಥಿಕತೆಗೆ ಸಹಜವಾಗಿಯೇ ಟಾನಿಕ್ ನೀಡಿದೆ. ಇದರಿಂದಾಗಿ ಭಾರತದ ಆರ್ಥಿಕತೆ ಅಂದಾಜು ಶೇ.6.6ಕ್ಕಿಂತ ಅಧಿಕವಾಗಿ, ಅಂದರೆ ಶೇ.8.4ರ ದರದಲ್ಲಿ ಬೆಳವಣಿಗೆ ಕಂಡಿದೆ.
< previous
1
...
678
679
680
681
682
683
684
685
686
...
804
next >
Top Stories
ಗಣೇಶೋತ್ಸವಕ್ಕೆ ಮಾರ್ಗಸೂಚಿ ಬಿಡುಗಡೆ : ಕಟ್ಟುನಿಟ್ಟಾಗಿ ಅನುಕರಿಸಬೇಕು
ಜಾಲತಾಣ ದುರ್ಬಳಕೆ ಮಾಡಿದ್ರೆ ಕ್ರಮ - ಸುಳ್ಳು ಸುದ್ದಿ ಹರಡುವ ಯೂಟ್ಯೂಬರ್ಸ್ ಮೇಲೂ ಕೇಸ್ : ಸಲೀಂ
ರಾಜ್ಯದಲ್ಲಿ 5 - 6 ದಿನ ಮಳೆ ಇಳಿಮುಖ : 26ರಿಂದ ಮತ್ತೆ ಮಳೆ
ಮಹಾಮಳೆ ಅಬ್ಬರಕ್ಕೆ ಜನ ತತ್ತರ : 80 ಸಂಪರ್ಕ ಸೇತುವೆ ಜಲಾವೃತ
ಬಡವರ ಜೇಬಿಗೆ ನಮ್ಮ ಸರ್ಕಾರ ₹1 ಲಕ್ಷ ಕೋಟಿ ಹಾಕಿದೆ : ಡಿಕೆಶಿ