ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
India
India
ಇಂದಿನ ವಿಚಾರಣೆಗೆ ಗೈರು: ಕೆಸಿಆರ್ ಪುತ್ರಿ ಕವಿತಾ ಸಿಬಿಐಗೆ ಪತ್ರ
ಸುಪ್ರೀಂ ಕೋರ್ಟ್ನಲ್ಲಿ ಪ್ರಕರಣ ಬಾಕಿ ಇರುವ ಹಿನ್ನೆಲೆಯಲ್ಲಿ ತಮ್ಮನ್ನು ದೆಹಲಿ ಅಬಕಾರಿ ಹಗರಣದಲ್ಲಿ ವಿಚಾರಣೆಗೆ ಕರೆಯುವುದು ಸೂಕ್ತವಲ್ಲ ಎಂಬುದಾಗಿ ಕೆಸಿಆರ್ ಪುತ್ರಿ ಕವಿತಾ ಸಿಬಿಐಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಜೊತೆಗೆ ತಮಗೆ ಪುರ್ವನಿಯೋಜಿತ ಕಾರ್ಯಕ್ರಮಗಳಿದ್ದ ಕಾರಣದಿಂದಲೂ ತಾವು ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂಬುದಾಗಿ ತಿಳೀಸಿದ್ದಾರೆ.
ತಿರುಮಲ ಬಾಲಾಜಿ ದೇಗುಲದ ಮುಖ್ಯ ಅರ್ಚಕರ ವಿರುದ್ಧ ಕೇಸ್
ಟಿಟಿಡಿ ಅಧಿಕಾರಿ, ಅಹೋಬಿಲ ಮಠಾಧೀಶರ ವಿರುದ್ಧ ಪೋಸ್ಟ್ ಹಾಕಿದ್ದಾರೆ, ಶ್ರೀಶೈಲಂ ಗುಹೆಯಿಂದ ನಿಧಿ ತೆಗೆಯಲು ಯತ್ನಿಸಿದ ಆರೋಪ ಹೊರಿಸಿ ತಿರುಪತಿ ತಿಮ್ಮಪ್ಪನ ಮುಖ್ಯ ಅರ್ಚಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಯುವಕರು ದೇಶಕ್ಕಾಗಿ ಮೊದಲ ಮತ ಚಲಾಯಿಸಿ: ಮೋದಿ
ಇನ್ಫ್ಲುಯೆನ್ಸರ್ಗಳು ಯುವಕರಿಗೆ ಮತದಾನ ಮಾಡಲು ಪ್ರೇರೇಪಿಸಿ ಎಂದು 110ನೇ ಮನ್ ಕಿ ಬಾತ್ನಲ್ಲಿ ಪ್ರಧಾನಿ ಕರೆ ನೀಡಿದ್ದಾರೆ.
ಲೋಕಸಭೆ ಚುನಾವಣೆ ದಿನಾಂಕದ ವಾಟ್ಸಪ್ ಸಂದೇಶ ಸುಳ್ಳು: ಚುನಾವಣಾ ಆಯೋಗ
ಏ.19ರಂದು ಚುನಾವಣೆ, ಮೇ 22ಕ್ಕೆ ಮತ ಎಣಿಕೆ ಎಂಬ ಸಂದೇಶ ಸುಳ್ಳಾಗಿದ್ದು, ಲೋಕಸಭಾ ಚುನಾವಣೆಯ ದಿನಾಂಕವನ್ನು ಇನ್ನೂ ಪ್ರಕಟಿಸಿಲ್ಲ ಎಂಬುದಾಗಿ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ನನ್ನ ಹತ್ಯೆಗೆ ಫಡ್ನವೀಸ್ ಯತ್ನ: ಮರಾಠಾ ನಾಯಕ ಜಾರಂಗೆ ಆರೋಪ
ತಮ್ಮ ಹತ್ಯೆಗೆ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಸಂಚು ಹೂಡಿದ್ದರ ವಿರುದ್ಧ ಪ್ರತಿಭಟಿಸಲು ಅವರ ಮನೆಗೇ ಹೋಗುವೆ ಎಂದು ಜಾರಂಗೆ ತಿಳಿಸಿದ್ದಾರೆ.
ಮ.ಪ್ರ. ಆರೆಸ್ಸೆಸ್ ಕಚೇರಿ ಮೈದಾನದಲ್ಲಿ 35 ವರ್ಷ ಹಳೆ ಗ್ರೆನೇಡ್ ಪತ್ತೆ
ಮಧ್ಯಪ್ರದೇಶದ ಭಿಂದ್ ನಗರದ ಆರ್ಎಸ್ಎಸ್ ಕಚೇರಿ ಮೈದಾನದಲ್ಲಿ 35 ವರ್ಷ ಹಳೆಯ ಗ್ರೆನೇಡ್ ಪತ್ತೆಯಾಗಿದೆ.
ಮೋದಿ ಜತೆ ಊಟ ಮಾಡಿದ್ದ ಬಿಎಸ್ಪಿ ಸಂಸದ ರಿತೇಶ್ ಪಾಂಡೆ ಬಿಜೆಪಿಗೆ
ಲೋಕಸಭೆ ಚುನಾವಣೆಗೂ ಮುನ್ನ ಬಿಎಸ್ಪಿಗೆ ದೊಡ್ಡ ಹೊಡೆತ ಉಂಟಾಗಿದ್ದು, ಪ್ರಧಾನಿ ಮೋದಿ ಜೊತೆಗೆ ಲೋಕಸಭೆಯಲ್ಲಿ ಭೋಜನ ಸವಿದಿದ್ದ ಬಿಎಸ್ಪಿ ಸಂಸದ ರಿತೇಶ್ ಪಾಂಡೆ ಬಿಜೆಪಿ ಸೇರಿದ್ದಾರೆ.
ಹರ್ಯಾಣ ಐಎನ್ಎಲ್ಡಿ ನಾಯಕ ನಫೆ ಸಿಂಗ್ ಬರ್ಬರ ಹತ್ಯೆ
ಐಎನ್ಎಲ್ಡಿ ಪಕ್ಷದ ಹರ್ಯಾಣ ಅಧ್ಯಕ್ಷರಾಗಿದ್ದ ನಫೆ ಸಿಂಗ್ ರಾಠಿ ಅವರು ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾಗಿದ್ದಾರೆ.
ಅರುಣಾಚಲ: ಕಾಂಗ್ರೆಸ್ನ ಇಬ್ಬರು ಸೇರಿ 4 ಶಾಸಕರು ಬಿಜೆಪಿಗೆ
ಅರುಣಾಚಲ ಪ್ರದೇಶದಲ್ಲಿ ಕಾಂಗ್ರೆಸ್, ಎನ್ಪಿಪಿ ಪಕ್ಷದ ತಲಾ ಇಬ್ಬರು ಸೇರಿ ನಾಲ್ವರು ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
35 ರು. ಕದ್ದಿಲ್ಲ ಎಂದು ಮಕ್ಕಳಿಂದ ದೇವರ ಮೇಲೆ ಆಣೆ ಮಾಡಿಸಿದ ಶಿಕ್ಷಕಿ!
ಮಕ್ಕಳನ್ನು ದೇವಸ್ಥಾನಕ್ಕೆ ಕರೆದೊಯ್ದು ಆಣೆ ಮಾಡಿದ ಹೇಯ ಘಟನೆ ಬಿಹಾರದ ಶಾಲಾ ಶಿಕ್ಷಕಿಯಿಂದ ನಡೆದಿದೆ. ಕೂಡಲೇ ಶಿಕ್ಷಕಿಗೆ ಎತ್ತಂಗಡಿ ಶಿಕ್ಷೆ ನೀಡಲಾಗಿದೆ.
< previous
1
...
686
687
688
689
690
691
692
693
694
...
804
next >
Top Stories
ರಾಜ್ಯದಲ್ಲಿ 5 - 6 ದಿನ ಮಳೆ ಇಳಿಮುಖ : 26ರಿಂದ ಮತ್ತೆ ಮಳೆ
ಮಹಾಮಳೆ ಅಬ್ಬರಕ್ಕೆ ಜನ ತತ್ತರ : 80 ಸಂಪರ್ಕ ಸೇತುವೆ ಜಲಾವೃತ
ಬಡವರ ಜೇಬಿಗೆ ನಮ್ಮ ಸರ್ಕಾರ ₹1 ಲಕ್ಷ ಕೋಟಿ ಹಾಕಿದೆ : ಡಿಕೆಶಿ
ಹಣ ಇಟ್ಟು ಆಡುವ ಎಲ್ಲಾ ಆನ್ಲೈನ್ ಗೇಮ್ಗಳು ಕಡ್ಡಾಯ ನಿಷೇಧ
ಎಸ್ಸಿಎಸ್ಟಿ/ಟಿಎಸ್ಪಿ 13 ಸಾವಿರ ಕೋಟಿ ಅನುದಾನ ‘ಗ್ಯಾರಂಟಿ’ಗೆ ಬಳಕೆ