ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
India
India
ಉದ್ಯೋಗ ಖಾತ್ರಿ ವೇತನಕ್ಕೆ ಆಧಾರ್ ಕಡ್ಡಾಯ ಎಂದು ಕಾಂಗ್ರೆಸ್ ಕಿಡಿ
ಬಡವರ ಶೋಷಿಸಲು ಮೋದಿಯಿಂದ ತಂತ್ರಜ್ಞಾನದ ಅಸ್ತ್ರ ಬಳಕೆಯಾಗುತ್ತಿದೆ. ಈ ಮೂಲಕ ಉದ್ಯೋಗ ಖಾತರಿ ಯೋಜನೆಗೆ ನೊಂದಣಿ ಮಾಡಿಕೊಂಡ 25 ಕೋಟಿ ಬಡವರ ಪೈಕಿ 11 ಕೋಟಿ ಜನರನ್ನು ಕೆಲಸಕ್ಕೆ ಅನರ್ಹಗೊಳಿಸಲಾಗಿದೆ ಎಂದು ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ಆರೋಪಿಸಿದ್ದಾರೆ.
ಜಾರ್ಖಂಡ್ ಸಿಎಂ ಸೊರೇನ್ ಶೀಘ್ರ ರಾಜೀನಾಮೆ: ಬಿಜೆಪಿ ಸಂಸದ ನಿಶಿಕಾಂತ್
ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ವಿರುದ್ಧ ಭ್ರಷ್ಟಾಚಾರ ಆರೋಪದ ಇ.ಡಿ. ತನಿಖೆ ನಡೆಸುತ್ತಿದ್ದು, ಅವರನ್ನು ಬಂಧಿಸುವ ಸಾಧ್ಯತೆ ಹಿನ್ನೆಲೆ ಪ್ಲ್ಯಾನ್ ಮಾಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಹಿಟ್ ಆ್ಯಂಡ್ ರನ್ಗೆ 10 ವರ್ಷ ಜೈಲು: ಲಾರಿ ಚಾಲಕರ ಪ್ರತಿಭಟನೆ
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಅಪರಾಧ ಕಾಯ್ದೆಯಲ್ಲಿ ಹಿಟ್ ಅಂಡ್ ರನ್ ಪ್ರಕರಣಕ್ಕೆ ಶಿಕ್ಷೆಯನ್ನು 2 ರಿಂದ 10 ವರ್ಷಕ್ಕೆ ಹೆಚ್ಚಿಸಿರುವುದನ್ನು ಖಂಡಿಸಿ ದೇಶದ ಅನೇಕ ಭಾಗಗಳಲ್ಲಿ ಬೀದಿಗಿಳಿದ ಟ್ರಕ್ ಚಾಲಕರು, ಭಾರೀ ಪ್ರತಿಭಟನೆ ನಡೆಸಿದರು.
ಭಾರತದ ಮೇಲೆ ಆರ್ಥಿಕ ದಾಳಿಗೆ ಖಲಿಸ್ತಾನಿ ಉಗ್ರ ಪನ್ನು ಕರೆ
ಭಾರತೀಯ ಷೇರು ಬದಲು ಅಮೆರಿಕ ಷೇರು ಖರೀದಿಸಿ ದಾಳಿ ನಡೆಸಿ, ಈ ಮೂಲಕ ಭಾರತೀಯ ಅರ್ಥವ್ಯವಸ್ಥೆಯನ್ನೇ ಬುಡಮೇಲು ಮಾಡಿ, ಮಾ.12ಕ್ಕೆ 1993ರ ಮುಂಬೈ ಷೇರುಪೇಟೆ ದಾಳಿಗೆ 31 ವರ್ಷವಾದ ಸಂದರ್ಭದಲ್ಲಿ ಈ ಕುಟಿಲ ನೀತಿ ಅನುಸರಿಸಲು ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನು ಕರೆ ನೀಡಿದ್ದಾನೆ.
ಪಂಜಾಬಿ ಗ್ಯಾಂಗ್ಸ್ಟರ್ ಗೋಲ್ಡಿ ಬ್ರಾರ್ಗೆ ಉಗ್ರಗಾಮಿ ಪಟ್ಟ
ಕೆನಡಾದಲ್ಲಿರುವ ಸಿಧು ಹತ್ಯೆ ರೂವಾರಿ ಬ್ರಾರ್ನನ್ನು ಕೇಂದ್ರ ಗೃಹ ಸಚಿವಾಲಯ ಉಗ್ರಗಾಮಿ ಎಂದು ಘೋಷಣೆ ಮಾಡಿದೆ. ಈತನಿಗೆ ನಿಷೇಧಿತ ಖಲಿಸ್ತಾನಿ ಉಗ್ರರ ಜತೆ ಸಂಪರ್ಕವಿದ್ದು, ಶಾಂತಿ, ಕೋಮು ಸೌಹಾರ್ದತೆ ಕದಡಲು ಗೋಲ್ಡಿ ಪಿತೂರಿ ನಡೆಸಿದ ಹಿನ್ನೆಲೆಯಲ್ಲಿ ಈ ಘೋಷಣೆ ಮಾಡಿರುವುದಾಗಿ ತಿಳಿಸಿದೆ.
2024ಕ್ಕೆ ಇಸ್ರೋ ಶುಭಾರಂಭ
ಎಕ್ಸ್ಪೋಸ್ಯಾಟ್ ಸೇರಿ 11 ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಹಾರಿಸಲಾಗಿದೆ. ಈ ಮೂಲಕ ಕಪ್ಪುಕುಳಿ ಅಧ್ಯಯನಕ್ಕೆ ಉಪಗ್ರಹ ಕಳಿಸಿದ ವಿಶ್ವದ 2ನೇ ದೇಶ ಎಂಬ ಖ್ಯಾತಿಯನ್ನು ಭಾರತ ಗಳಿಸಿದೆ.
ರಾಮಮಂದಿರ ದೇಣಿಗೆ ಹೆಸರಿನಲ್ಲೂ ವಂಚನೆ!: ಕ್ಯೂಆರ್ ಕೋಡ್ ಬಳಕೆ
ವಾಟ್ಸಾಪ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣದಲ್ಲಿ ರಾಮ ಮಂದಿರಕ್ಕೆ ದೇಣಿಗೆ ನೀಡಿ ಎಂಬ ನಕಲಿ ಕ್ಯೂಆರ್ ಕೋಡ್ ಹರಿದಾಡುತ್ತಿದೆ. ಹೀಗಾಗಿ ಅವುಗಳ ವಿರುದ್ಧ ವಿಶ್ಚಹಿಂದು ಪರಿಷತ್ ದೂರು ದಾಖಲಿಸಿದ್ದು, ಅವುಗಳನ್ನು ನಂಬದಿರಿ ಎಂದು ಎಚ್ಚರಿಕೆ ನೀಡಿದೆ.
ಹಾಸ್ಟೆಲ್ ತಪ್ಪಿಸಿಕೊಳ್ಳಲು 33ತಾಸು ಬಸ್ಸಲ್ಲೇ ಬಾಲಕಿ ಓಡಾಟ
ಹಾಸ್ಟೆಲ್ಗೆ ಹೋಗುವುದನ್ನು ತಪ್ಪಿಸಿಕೊಳ್ಳುವುದಕ್ಕಾಗಿ 12 ವರ್ಷದ ಬಾಲಕಿಯೊಬ್ಬಳು ಉಚಿತ ಬಸ್ ಸೇವೆಯನ್ನು ಬಳಸಿಕೊಂಡು 33 ಗಂಟೆಗಳ ಕಾಲ ಪ್ರಯಾಣ ಮಾಡಿದ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಅಯೋಧ್ಯೆ 2.0: ಜ.22ಕ್ಕೆ ರಾಮದೀಪ ಬೆಳಗಿಸಿ ದೀಪಾವಳಿ ಆಚರಿಸಿ: ಮೋದಿ
ಶನಿವಾರ ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭರ್ಜರಿ ರೋಡ್ ಶೋ ನಡೆಸಿದರು. ಜೊತೆಗೆ ನವೀಕೃತ ರೈಲು ನಿಲ್ದಾಣ, ವಿಮಾನ ನಿಲ್ದಾಣವನ್ನು ಲೋಕಾರ್ಪಣೆಗೊಳಿಸಿ, ವಂದೇ ಭಾರತ್, ಅಮೃತ್ ಭಾರತ್ ರೈಲುಗಳಿಗೆ ಚಾಲನೆ ನೀಡಿದರು.
ಯೋಧರ ಸ್ಮಾರಕ ಕೇಂದ್ರಸರ್ಕಾರದಿಂದ ಧ್ವಂಸ: ಕೈ
ಲಡಾಖ್ನ ಚುಶೂಲ್ನಲ್ಲಿ ನಿರ್ಮಾಣ ಮಾಡಿದ್ದ ಯುದ್ಧ ಸ್ಮಾರಕವನ್ನು ಧ್ವಂಸ ಮಾಡಿರುವ ಸುದ್ದಿ ಬಹಳ ನೋವುಂಟು ಮಾಡಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
< previous
1
...
761
762
763
764
765
766
767
768
769
...
795
next >
Top Stories
ಆನ್ಲೈನ್ ಬ್ಯಾಂಕಿಂಗ್ : ಫೋನು, ಲ್ಯಾಪ್ಟಾಪ್ - ಯಾವುದು ಸೇಫ್
ಮಗಳ ರುಬೆಲಾ ನಿಯಂತ್ರಿಸಿದ ಸರಿ ಹಿಟ್ಟೇ ಪೋಷಕರಿಗೆ ಉದ್ಯಮವಾಯ್ತು!
ದಸರಾ ಗಜಪಡೆಯಲ್ಲಿ ‘ಭೀಮ’ನೇ ಬಲಶಾಲಿ : ತೂಕ 5465 ಕೆ.ಜಿ.
ಭಾರತೀಯರೇ, ನೀವು ಅಮೆರಿಕವನ್ನು ನಂಬಬೇಡಿ! : ಯುಎಸ್ ಆರ್ಥಿಕ ತಜ್ಞ ಪ್ರೊ. ಜೆಫ್ರಿ ಸ್ಯಾಕ್ಸ್
ವಜಾಗೊಂಡಿರುವ ಮಾಜಿ ಸಚಿವ ಕೆ.ಎನ್.ರಾಜಣ್ಣ ವಿವಾದಗಳ ಸರದಾರ