ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
India
India
40 ಕಾರ್ಮಿಕರ ರಕ್ಷಣೆಗೆ ಬೇಕು ಇನ್ನೆರೆಡು ದಿನ
ಇಲ್ಲಿ ನಿರ್ಮಾಣ ಹಂತದ ಸುರಂಗವೊಂದು ಕುಸಿದು ಬಿದ್ದ ನಂತರ ಸಿಕ್ಕಿಬಿದ್ದಿರುವ ಎಲ್ಲ 40 ಕಾರ್ಮಿಕರು ಸುರಕ್ಷಿತವಾಗಿದ್ದಾರೆ ಮತ್ತು ಅವರೊಂದಿಗೆ ಸಂವಹನ ಸ್ಥಾಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದಿವಾಸಿಗಳ ಕಲ್ಯಾಣ: ನಾಳೆಯೋಜನೆಗೆ ಮೋದಿ ಚಾಲನೆ- (ಮೆಗಾ ಸ್ಕೀಂ) ₹24000 ಕೋಟಿ ವೆಚ್ಚದ ಬೃಹತ್ ಆಂದೋಲನ- 75 ಜನಾಂಗದ 28 ಲಕ್ಷ ಆದಿವಾಸಿಗಳ ಅಭಿವೃದ್ಧಿ ಗುರಿ
ನವದೆಹಲಿ: ದೇಶದ ಬುಡಕಟ್ಟು ಸಮುದಾಯವನ್ನು ಸಬಲೀಕರಣಗೊಳಿಸುವ ಬೃಹತ್ ಹೆಜ್ಜೆಯಾಗಿ ಪ್ರಧಾನಿ ನರೇಂದ್ರ ಮೋದಿ ಅವರು ನ.15 ರಂದು ಪಿಎಂ ಪಿವಿಟಿಜಿ (ನಿರ್ದಿಷ್ಟ ದುರ್ಬಲ ಬುಡಕಟ್ಟು ಗುಂಪುಗಳು) ಅಭಿವೃದ್ಧಿ ಮಿಷನ್ಗೆ ಚಾಲನೆ ನೀಡಲಿದ್ದಾರೆ.
ಉದ್ಯೋಗಕ್ಕಾಗಿ ಭೂಮಿ: ಇ.ಡಿ.ಯಿಂದ ಲಾಲು ಆಪ್ತನ ಬಂಧನ
ಪಟನಾ: ಲಾಲು ಪ್ರಸಾದ್ ಯಾದವ್ ರೈಲ್ವೆ ಸಚಿವರಾಗಿದ್ದ ವೇಳೆ ನಡೆದಿದೆ ಎನ್ನಲಾಗಿರುವ ‘ನೌಕರಿಗಾಗಿ ಭೂಮಿ’ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ಲಾಲು ಆಪ್ತ ಅಮಿತ್ ಕಟ್ಯಾಲ್ರನ್ನು ಬಂಧಿಸಿದೆ.
ದೆಹಲಿ: ದೀಪಾವಳಿ ವೇಳೆ 8 ವರ್ಷದಲ್ಲೇ ಅತ್ಯುತ್ತಮ ಹವೆ!
ವಾಯುಗುಣಮಟ್ಟ ಇನ್ನಷ್ಟು ಸುಧಾರಣೆ: 202 ಅಂಕಕ್ಕೆ ಸೂಚ್ಯಂಕ ಚೇತರಿಕೆ. ದೀಪಾವಳಿ ವೇಳೆ 8 ವರ್ಷದಲ್ಲೇ ಅತಿ ಉತ್ತಮ ಸೂಚ್ಯಂಕ ದಾಖಲು. ಈ ಬಾರಿ ಉತ್ತಮ ಹವೆಯೊಂದಿಗೆ ದಿವಾಳಿ ಆಚರಣೆ ನಿರೀಕ್ಷೆ.
ಸುರಂಗ ಕುಸಿದು ನಲ್ವತ್ತು ಕಾರ್ಮಿಕರು ಅಪಾಯದಲ್ಲಿ
ಉತ್ತರಾಖಂಡದಲ್ಲೀ ಭೀಕರ ದುರಂತ. ಪೈಪ್ ಮೂಲಕ ಗಾಳಿ, ನೀರು, ಆಹಾರ.
ಒಬ್ಬನೇ ಮತದಾರ, ಎರಡು ರಾಜ್ಯ, ಎರಡೆರಡು ಮತ!
ಮಹಾರಾಷ್ಟ್ರ-ತೆಲಂಗಾಣ ಗಡಿಯ 14 ಹಳ್ಳಿಗಳ ಜನರಿಗೆ ‘ಡಬಲ್ ಭಾಗ್ಯ’. ಗಡಿ ವಿವಾದ ಬಗೆಹರಿಯದ ಕಾರಣ 3200 ಜನರಿಗೆ ಅನಪೇಕ್ಷಿತ ಸೌಲಭ್ಯ. ಎರಡೂ ರಾಜ್ಯದ ಸರ್ಕಾರಿ ಸೌಲಭ್ಯ, ಮತ ಹಕ್ಕು ಬಳಕೆ. ಸುಪ್ರೀಂ ಕೋರ್ಟ್ಗೆ ಹೋದರೂ ಬಗೆಹರಿಯದ ಗಡಿ ವಿವಾದ.
ಯೋಧರ ಜತೆ ಮೋದಿ ದೀಪಾವಳಿ
ಚೀನಾ ಗಡಿಯ ಲೆಪ್ಚಾದಲ್ಲಿ ಯೋಧರ ಜತೆ ಸಂಭ್ರಮಿಸಿದ ಪ್ರಧಾನಿ. ಐಟಿಬಿಪಿ ಧಿರಿಸಿನಲ್ಲಿ ಮಿಂಚಿದ ನಮೋ. ಯೋಧರಿಗೆ ಸಿಹಿ ವಿತರಣೆ. ಗಡಿಯಲ್ಲಿ ಯೋಧರಿರುವವರೆಗೆ ಭಾರತ ಅತ್ಯಂತ ಸುರಕ್ಷಿತ. ಯೋಧರಿರುವ ಸ್ಥಳವು ದೇವಾಲಯಕ್ಕಿಂತ ಕಡಿಮೆ ಏನಲ್ಲ. ಯೋಧರು ಎಲ್ಲಿರುತ್ತಾರೋ ಅಲ್ಲಿಯೇ ನನ್ನ ದೀಪಾವಳಿ. ದೇಶದ ಪ್ರತಿ ವ್ಯಕ್ತಿ ಯೋಧರ ಹೆಸರಲ್ಲಿ ಒಂದೊಂದು ದೀಪ ಹಚ್ಚಿ: ಪಿಎಂ
ಬೆಂಗ್ಳೂರಿಗೆ ಬರುತ್ತಿದ್ದ 14 ಜನ ಅಕ್ರಮ ಬಾಂಗ್ಲಾದೇಶಿಗರ ಸೆರೆ
ತ್ರಿಪುರಾ ಮೂಲಕ ಭಾರತಕ್ಕೆ ನುಸುಳಿದ್ದರು. ಕೆಲಸಕ್ಕಾಗಿ ಕರ್ನಾಟಕಕ್ಕೆ ಹೊರಟಿದ್ದೆವು: ವಲಸಿಗರು
ಮಾದಿಗರಿಗೆ ಒಳಮೀಸಲು ಬೇಡಿಕೆ ಅಧ್ಯಯನಕ್ಕೆ ಸಮಿತಿ: ಮೋದಿ ಭಸವಸೆ
ಹೈದರಾಬಾದ್: ಪಂಚರಾಜ್ಯ ಚುನಾವಣೆಗಳಲ್ಲಿ ಪ್ರಚಾರದ ಭರಾಟೆ ತಾರಕಕ್ಕೇರಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರು ‘ಮಾದಿಗ ಒಳಮೀಸಲು’ ಬೇಡಿಕೆ ಈಡೇರಿಸಲು ಅಧ್ಯಯನ ಸಮಿತಿಯೊಂದನ್ನು ರಚಿಸುವ ಘೋಷಣೆ ಮಾಡಿದ್ದಾರೆ.
ಸಾಲು ಸಾಲು ದೀಪಾವಳಿ ರಜೆ: ದಿಲ್ಲಿಯಲ್ಲಿ ಭಾರಿ ಟ್ರಾಫಿಕ್ ಜಾಂ!
ದೀಪಾವಳಿ ಹಾಗೂ ಧನ್ತೇರಾಸ್ ಅಂಗವಾಗಿ ದೇಶದ ರಾಜಧಾನಿ ನವದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಶನಿವಾರ ತೀವ್ರ ವಾಹನ ದಟ್ಟಣೆ ಉಂಟಾಗಿತ್ತು.
< previous
1
...
849
850
851
852
853
854
855
856
857
...
868
next >
Top Stories
ಸ್ಲೀಪ್ ಟೂರಿಸಂ ! ಊಟ, ತಿಂಡಿ ಮತ್ತು ಭರ್ತಿ ನಿದ್ದೆಯ ಟೂರ್ ಪ್ಯಾಕೇಜ್
ಎಪಿಎಲ್ಗೆ ವರ್ಗಾ ಆಗಿದ್ದರೆ ಪುನಃ ಬಿಪಿಎಲ್ ಕಾರ್ಡ್
10 ವರ್ಷ ಹಿಂದಿನ ಸಾಕ್ಷ್ಯ ಚಿತ್ರ ಯೋಜನೆಗೆ ಮರುಜೀವ
ಸಂಪುಟ ಪುನಾರಚನೆಗೆ 4 ತಿಂಗಳ ಹಿಂದೆಯೇ ಸೂಚನೆ ಇತ್ತು: ಸಿಎಂ
5 ವರ್ಷ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ : ಯತೀಂದ್ರ