ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
India
India
ತೆಲಂಗಾಣದ ಡ್ಯಾಂ ವಶಕ್ಕೆ ಪಡೆದ ಆಂಧ್ರ ಪೊಲೀಸರು
ಹೈದರಾಬಾದ್: ತೆಲಂಗಾಣದ ಅಧೀನದಲ್ಲಿರುವ ನಾಗಾರ್ಜುನ ಅಣೆಯಕಟ್ಟೆಯನ್ನು ವಶಪಡಿಸಿಕೊಂಡು ಆಂಧ್ರ ಪ್ರದೇಶ ಪೊಲೀಸರು ಸುಮಾರು 10 ಸಾವಿರ ಕ್ಯುಸೆಕ್ ನೀರು ಬಿಡುಗಡೆ ಮಾಡಿದ ಘಟನೆ ಗುರುವಾರ ಮಧ್ಯರಾತ್ರಿ ನಡೆದಿದೆ.
ವಿಷಪೂರಿತ ಆಯುರ್ವೇದ ಸಿರಪ್ ಸೇವಿಸಿ 5 ಸಾವು
ಮಿಥೈಲ್ ಆಲ್ಕೋಹಾಲ್ ಅಂಶ ಹೊಂದಿದ್ದ ಆಯುರ್ವೇದಿಕ್ ಔಷಧಿ ಸೇವಿಸಿದ ಕಾರಣ 5 ಮಂದಿ ಸಾವನ್ನಪ್ಪಿರುವ ಘಟನೆ ಗುಜರಾತ್ನ ಖೇಡಾ ಜಿಲ್ಲೆಯಲ್ಲಿ ನಡೆದಿದೆ.
ಉದ್ದ ಕೂದಲಿನಭಾರತ ಸುಂದರಿ
ಸ್ಮಿತಾ ಅವರ ಪರಿಶ್ರಮಕ್ಕೆ ಉದ್ದ ಕೂದಲಿನ ಗಿನ್ನೆಸ್ ದಾಖಲೆಯ ಗರಿಯೂ ಬಂದಿದೆ
ಬುಲೆಟ್ ರೈಲಿನಮೊದಲ ಹಂತ 2026ಕ್ಕೆ ಪೂರ್ಣ: ಸಚಿವ
ನವದೆಹಲಿ: ಅಹಮದಾಬಾದ್-ಮುಂಬೈ ನಡುವೆ ನಿರ್ಮಾಣವಾಗುತ್ತಿರುವ ಬಹುನಿರೀಕ್ಷಿತ ಬುಲೆಟ್ರೈಲು ಕಾಮಗಾರಿಯ ಮೊದಲ ಹಂತ ಆಗಸ್ಟ್ 2026ರೊಳಗೆ ಪೂರ್ಣವಾಗಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದರು.
ಕಾರ್ಮಿಕರಿಗೆ ತಲಾ 1ಲಕ್ಷ ರು. ಸಹಾಯ
ಉತ್ತರಕಾಶಿ: ಸುರಂಗದಡಿ ಸಿಲುಕಿದ್ದ 41 ಕಾರ್ಮಿಕರಿಗೆ ತಲಾ 1 ಲಕ್ಷ ರು. ಹಾಗೂ ರ್ಯಾಟ್ಹೋಲ್ ತಜ್ಞರಿಗೆ ತಲಾ 50 ಸಾವಿರ ರು. ಪ್ರೋತ್ಸಾಹಧನವನ್ನು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ವಿತರಿಸಿದರು.

ಉ.ಪ್ರ. ಜೈಲಲ್ಲಿ ಇನ್ನು ಹನುಮಾನ್ಚಾಲೀಸಾ, ಸುಂದರಕಾಂಡ ಪಠಣ!
ಲಖನೌ: ಉತ್ತರಪ್ರದೇಶದ ಕಾರಾಗೃಹಗಳಲ್ಲಿ ಕೈದಿಗಳು ಹನುಮಾನ್ ಚಾಲೀಸಾ ಹಾಗೂ ಸುಂದರಕಾಂಡಗಳನ್ನು ಸಾಮೂಹಿಕವಾಗಿ ಪಠಿಸಲು ಯೋಜನೆ ರೂಪಿಸಲಾಗಿದೆ ಎಂದು ರಾಜ್ಯ ಬಂದೀಖಾನೆ ಸಚಿವ ಧರ್ಮವೀರ ಪ್ರಜಾಪತಿ ತಿಳಿಸಿದ್ದಾರೆ.
* ತ್ರಿಜ್ಯ ಬಳಸಿ 108 ಬಾರಿ ಬಾಲಕನಿಗೆ 3 ಸಹಪಾಠಿಗಳ ಇರಿತ
ಇಂದೋರ್: ನಗರದ ಖಾಸಗಿ ಶಾಲೆಯೊಂದರ 4ನೇ ತರಗತಿ ಸಹಪಾಠಿಗಳ ನಡುವೆ ಭೀಕರ ಮಾರಾಮಾರಿ ನಡೆದಿದ್ದು, ಈ ವೇಳೆ ಬಾಲಕನೊಬ್ಬನಿಗೆ 3 ವಿದ್ಯಾರ್ಥಿಗಳು ತ್ರಿಜ್ಯದಿಂದ 108 ಬಾರಿ ಇರಿದಿದ್ದಾರೆ.
ಇಂದು ಮೋದಿಯಿಂದ ತಿರುಪತಿ ವೆಂಕಟೇಶ್ವರ ದರ್ಶನ
ಪ್ರಧಾನಿ ನರೇಂದ್ರ ಮೋದಿ ಸೋಮವಾರ ಬೆಳಗ್ಗೆ 8 ಗಂಟೆಗೆ ತಿರುಮಲ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲಿದ್ದಾರೆ.
< previous
1
...
845
846
847
848
849
850
851
852
853
...
868
next >
Top Stories
ಸ್ಲೀಪ್ ಟೂರಿಸಂ ! ಊಟ, ತಿಂಡಿ ಮತ್ತು ಭರ್ತಿ ನಿದ್ದೆಯ ಟೂರ್ ಪ್ಯಾಕೇಜ್
ಎಪಿಎಲ್ಗೆ ವರ್ಗಾ ಆಗಿದ್ದರೆ ಪುನಃ ಬಿಪಿಎಲ್ ಕಾರ್ಡ್
10 ವರ್ಷ ಹಿಂದಿನ ಸಾಕ್ಷ್ಯ ಚಿತ್ರ ಯೋಜನೆಗೆ ಮರುಜೀವ
ಸಂಪುಟ ಪುನಾರಚನೆಗೆ 4 ತಿಂಗಳ ಹಿಂದೆಯೇ ಸೂಚನೆ ಇತ್ತು: ಸಿಎಂ
5 ವರ್ಷ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ : ಯತೀಂದ್ರ