ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
ballari
ballari
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಬಳ್ಳಾರಿ ಏಕಶಿಲಾ ಬೆಟ್ಟದಲ್ಲಿ ೬೮ ಅಡಿ ಉದ್ದದ ಕನ್ನಡ ಧ್ವಜಾರೋಹಣ
ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಧ್ವಜಾರೋಹಣ ಮಾಡಿದರು.
ಕೈಮುಗಿದು ಏರು, ಇದು ಕನ್ನಡದ ತೇರು
ಪ್ರತಿವರ್ಷ ಒಂದೊಂದು ರೀತಿ ಬಸ್ಸನ್ನು ಕನ್ನಡಮಯವಾಗಿಸುವ ಈತ ಈ ಬಾರಿ ಬಸ್ಸಿನ ಮುಂಭಾಗ ಸುತ್ತಲೂ ಕೆಂಪು, ಹಳದಿ ಬಣ್ಣದ ಬಾವುಟ ಸುತ್ತಿ, ಬಲೂನ್‌ಗಳನ್ನು ಹಾರವಾಗಿ ಮಾಡಿ ಹಾಕಿದ್ದಾರೆ.
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ
ಶಾಲಾ ಕಾಲೇಜುಗಳು, ಸರ್ಕಾರಿ ಕಚೇರಿಗಳು, ಖಾಸಗಿ ಸಂಘ- ಸಂಸ್ಥೆಗಳಲ್ಲಿ ಹೆಚ್ಚು ಲವಲವಿಕೆಯ ಕನ್ನಡ ರಾಜ್ಯೋತ್ಸವ ಆಚರಣೆ ಕಂಡುಬಂತು. ರಾಜ್ಯೋತ್ಸವ ಹಿನ್ನೆಲೆಯಲ್ಲಿ ನಗರದ ಪ್ರಮುಖ ವೃತ್ತಗಳು, ರಸ್ತೆಗಳಲ್ಲಿ ಕನ್ನಡ ಬಾವುಟಗಳು ರಾರಾಜಿಸಿದವು.
ಬಯಲಾಟದ ಭಾಗವತ ಸಿದ್ದಪ್ಪ ದಳವಾಯಿಗೆ ಮನ್ನಣೆ
ತಾಯಿ ಗಂಗಮ್ಮ ಸಹ ಶೋಭಾನೆ ಹಾಡುಗಾರ್ತಿಯಾಗಿದ್ದರಿಂದ ಹೆತ್ತವರ ಜಾನಪದ ಕಲೆಯ ಸ್ಫೂರ್ತಿಯಿಂದ ಬಾಲ್ಯದಿಂದಲೇ ಬಯಲಾಟದ ಕಡೆ ದಳವಾಯಿ ಸಿದ್ದಪ್ಪ ಆಕರ್ಷಿತರಾಗಿದ್ದರು.
ಸಾರಿಗೆ ಬಸ್ ಕದ್ದು ಪೊಲೀಸರ ಅತಿಥಿಯಾದ ಭೂಪ
ಹಗರಿಬೊಮ್ಮನಹಳ್ಳಿ ತಾಲೂಕಿನ ಮಗಿಮಾವಿನಹಳ್ಳಿಯ ಎಚ್. ಕೆಂಚಪ್ಪ(37) ಎಂಬ ವ್ಯಕ್ತಿ ಭಾನುವಾರ ರಾತ್ರಿ ಕಳವು ಮಾಡಿಕೊಂಡು ಪರಾರಿಯಾಗಿದ್ದಾನೆ.
ಡೊಳ್ಳು ಕುಣಿತದ ಗಾರುಡಿಗ ಕಾರಮಂಚಪ್ಪಗೆ ಒಲಿದ ರಾಜ್ಯೋತ್ಸವ ಪ್ರಶಸ್ತಿ
ಡೊಳ್ಳು ಕುಣಿತದಲ್ಲಿ ಕಾರಮಂಚಪ್ಪನವರಿಗೆ ಅರ್ಧ ಶತಮಾನದಷ್ಟು ಅನುಭವವಿದೆ. ಹೀಗಾಗಿ ಅವರ ಕುಣಿತದಲ್ಲಿ ವೈವಿಧ್ಯತೆ ಮನೆ ಮಾಡಿದೆ.
ಹಂಪಿ ನೆಲದಲ್ಲಿ ಕರ್ನಾಟಕ-50ರ ಸಂಭ್ರಮ
ನ. 2ರಂದು ಹಂಪಿಯಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕ ಸಂಭ್ರಮ- 50ರ ಜ್ಯೋತಿ ರಥಯಾತ್ರೆಗೆ ಚಾಲನೆ ನೀಡಲಿದ್ದಾರೆ.
ಅರಣ್ಯಾಧಿಕಾರಿಯ ಪತ್ನಿ ನಿವಾಸದ ಮೇಲೆ ಲೋಕಾ ದಾಳಿ
ಕಾನಹೊಸಹಳ್ಳಿಯಲ್ಲಿ ಬೆಳಗ್ಗೆ ಐದು ಗಂಟೆಯಿಂದ ಪರಿಶೀಲನೆ ನಡೆಸಿದ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು, ಹೇಮಾವತಿ ಅವರ ತಂದೆ ಮುದ್ದಪ್ಪರ ತಿಪ್ಪೇಸ್ವಾಮಿ ಅವರ ಸಮ್ಮುಖದಲ್ಲಿ ದಾಖಲೆ ಪರಿಶೀಲನೆ ನಡೆಸಿದರು.
ನ. 20ರ ವರೆಗೆ ಕಾಲುವೆಗೆ ನೀರು ಹರಿಸಿ
ಸಮರ್ಪಕ ನೀರು ಸಿಗದೇ ಹೋದರೆ ಲಕ್ಷಾಂತರ ರು. ಖರ್ಚು ಮಾಡಿ ಬೆಳೆದಿರುವ ಕೋಟ್ಯಂತರ ಮೌಲ್ಯದ ಬೆಳೆ ಹಾನಿಯಾಗುವ ಸಾಧ್ಯತೆ ಇದೆ. ಹೀಗಾಗಿ ನ. 20ರ ವರೆಗಾದರೂ ನೀರು ಕೊಡಬೇಕು.
ಈರುಳ್ಳಿಗೆ ಉತ್ತಮ ಬೆಲೆ<bha>;</bha> ಫಸಲಿಗೆ ರೈತರ ಕಾವಲು
ದಿನದ 24 ತಾಸೂ ಇಬ್ಬರು ರೈತರು ರೈತರು ಕಾವಲು ಕಾಯುತ್ತಿದ್ದಾರೆ. ಇದರಿಂದ ಬೆಳೆ ಬಚಾವು ಆಗುವುದಲ್ಲದೇ, ಉಳಿದ ಮೆಣಸಿನಕಾಯಿ ಬೆಳೆಗೂ ನೀರು ಹಾಯಿಸಲು ಅನುಕೂಲವಾಗುತ್ತಿದೆ ಎಂದು ಹೇಳುತ್ತಾರೆ ರೈತ ಯಂಕರೆಡ್ಡಿ ಹೇಮರೆಡ್ಡಿ ಗಿರಿಯಪ್ಪನವರ.
< previous
1
...
259
260
261
262
263
264
265
266
267
...
270
next >
Top Stories
ಬೆಂಗಳೂರು : ಟನಲ್ ವಿರುದ್ಧ ನಾಗರಿಕರ ಸಹಿ ಸಂಗ್ರಹ
ಆರ್‌ಎಸ್‌ಎಸ್ ಪಥಸಂಚಲನ : ಚಿತ್ತಾಪುರದ ಬಳಿಕ ಕೆಂಭಾವಿ ದಂಗಲ್
ನೀರಾವರಿ ಕುರಿತ ಡಿಕೆಶಿ ಪುಸ್ತಕ ನಾಡಿದ್ದು ಬಿಡುಗಡೆ
ಪ್ರಮಾಣ ವಚನ ದಿನಾಂಕ ಘೋಷಿಸಿದ ತೇಜಸ್ವಿ!
ರಾಜ್ಯದ ಬಿಹಾರಿ ಮತದಾರರಿಗೆ ಡಿಕೆಶಿ ಗಾಳ