ಆ್ಯಪ್‌ಗಳ ಕಿರುಕುಳ: ದಯಾಮರಣ ಕೋರಿ ರಾಷ್ಟ್ರಪತಿಗೆ ಚಾಲಕರ ಪತ್ರವಿಪರೀತ ಕಮಿಷನ್, ಹೊರ ರಾಜ್ಯಗಳಿಂದ ಕಮ್ಮಿ ಸಂಬಳಕ್ಕೆ ಚಾಲಕರನ್ನು ಕರೆ ತರುತ್ತಿರುವ ಆನ್‌ಲೈನ್ ವಾಹನ ಬಾಡಿಗೆ ಆ್ಯಪ್‌ಗಳ ಕಿರುಕುಳಕ್ಕೆ ಬೇಸತ್ತು ದಯಾ ಮರಣ ನೀಡುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ನೊಂದ ಚಾಲಕರ ವೇದಿಕೆಯು ಪತ್ರ ಬರೆದಿದೆ.