ಪುಟ್ಟಸ್ವಾಮಿ ನಿಧನ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ನಷ್ಟ: ಸಾಹಿತಿ ಡಾ.ರಾಜಶ್ರೀಅಗಲಿದ ಪರಿಸರವಾದಿ, ಕವಿ, ನಾಟಕಕಾರ, ನಿವೃತ್ತ ಉಪನ್ಯಾಸಕ ಭೂಹಳ್ಳಿ ಪುಟ್ಟಸ್ವಾಮಿ ನಿಧನದಿಂದ ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಸಾಹಿತಿ ಡಾ.ರಾಜಶ್ರೀ ವಿಷಾದಿಸಿದರು. ಚನ್ನಪಟ್ಟಣದಲ್ಲಿ ಭೂಹಳ್ಳಿ ಪುಟ್ಟಸ್ವಾಮಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.