ಭೂಸ್ವಾಧೀನ ಪ್ರಕ್ರಿಯೆ ಕೈಬಿಡಲು ರೈತರ ಮನವಿದಾಬಸ್ಪೇಟೆ: ಕೃಷಿಯನ್ನೇ ನಂಬಿ ಬದುಕುತ್ತಿರುವ ರೈತರಿಗೆ ಕೈಗಾರಿಕೆಗಳ ಹೆಸರಿನಲ್ಲಿ ಸರ್ಕಾರ ಮರಣ ಶಾಸನ ಬರೆಯುತ್ತಿದೆ, ಹರಿಸಿ ಅಡಿಕೆ, ತೆಂಗು, ಮಾವು ತೋಟಗಳಿರುವ ಭೂಮಿ ಕುರಿತು ನಿಷ್ಪಕ್ಷಪಾತ ವಾಸ್ತವಾಂಶದ ವರದಿ ಸಲ್ಲಿಸಿ ರೈತರನ್ನು ಉಳಿಸಿ ಎಂದು ತ್ಯಾಮಗೊಂಡ್ಲು ಹೋಬಳಿಯ ಕೆಎಡಿಬಿಐ ಭೂಸ್ವಾಧೀನ ಅಧಿಕಾರಿಗಳಲ್ಲಿ ಮನವಿ ಮಾಡಿದರು.