ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
bengaluru
bengaluru
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಡಿಕೆಶಿ ವಿರುದ್ಧ ಜೆಡಿಎಸ್ ಪ್ರತಿಭಟನೆ
ಬ್ರ್ಯಾಂಡ್ ಬೆಂಗಳೂರು ಹೆಸರಿನಲ್ಲಿ ಲೂಟಿ ಆರೋಪ ಕೇಳಿಬಂದಿದ್ದು, ಡಿಕೆಶಿ ವಿರುದ್ಧ ಜೆಡಿಎಸ್ ಪ್ರತಿಭಟನೆ ನಡೆಸಿದೆ.
ಬೆಂಗಳೂರಿಗೆ ಬಂದ ಪ್ರಜ್ವಲ್!
ಜರ್ಮನಿಯಿಂದ ಹೊರಟು ಬೆಂಗ್ಳೂರಿಗೆ ಬಂದ ರೇಪ್ ಆರೋಪಿ ಸಂಸದ ಪ್ರಜ್ವಲ್, 1 ತಿಂಗಳು ಸತಾಯಿಸಿ ಆಗಮನ ಮಾಡಿದ್ದಾರೆ. ಏರ್‌ಪೋರ್ಟ್‌ನಲ್ಲೇ ಸಿಐಡಿ ತೆಕ್ಕೆಗೆ ತೆಗೆದುಕೊಂಡಿದೆ.
ಇಂದಿನಿಂದ ಐಐಎಚ್‌ಆರಲ್ಲಿ ತ್ರಿಫಲ ವೈವಿಧ್ಯ ಪ್ರದರ್ಶನ
ಐಐಎಚ್‌ಆರ್‌ನಲ್ಲಿ ಇಂದಿನಿಂದ ತ್ರಿವಿಧ ವೈವಿಧ್ಯ ಫಲ ಪ್ರದರ್ಶನ ನಡೆಯಲಿದೆ
ಬಿಪಿಎಲ್‌ನಿಂದ ಪಿಸಿಬಿ ಘಟಕ ಸ್ಥಾಪನೆ
ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್‌ಗಳ(ಪಿಸಿಬಿ) ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಪಿಸಿಬಿ ಘಟಕ ಸ್ಥಾಪನೆಗೆ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಮಾಡಿರುವುದಾಗಿ ಬಿಪಿಎಲ್ ಸಂಸ್ಥೆ ತಿಳಿಸಿದೆ.
ಪರಿಸರಸ್ನೇಹಿ ಉಪನಗರ ರೈಲ್ವೆ ನಿಲ್ದಾಣ
ಉಪನಗರ ರೈಲ್ವೆ ಯೋಜನೆ ಅಡಿ ನಾಲ್ಕು ಕಾರಿಡಾರ್‌ಗಳ 58 ನಿಲ್ದಾಣಗಳನ್ನು ಭಾರತೀಯ ಹಸಿರು ಕಟ್ಟಡ ಮಂಡಳಿ (ಐಜಿಬಿಸಿ) ಮಾನದಂಡದ ಅನುಸಾರ ನಿರ್ಮಿಸಲು ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆ-ರೈಡ್) ಯೋಜಿಸಿದೆ.
ಮಣ್ಣಿನ ಆರೋಗ್ಯ ಕುಸಿತ ಆತಂಕಕಾರಿ : ಗಂಭೀರ ಅಪಾಯ
ಮಣ್ಣಿನ ಆರೋಗ್ಯದ ಸ್ಥಿತಿಯು ಆತಂಕಕಾರಿಯಾಗಿ ಕುಸಿಯುತ್ತಿರುವುದು ಕೃಷಿ ಪರಿಸರಕ್ಕೆ ಗಂಭೀರ ಅಪಾಯವನ್ನು ಉಂಟುಮಾಡುತ್ತಿದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ। ಎಸ್.ವಿ.ಸುರೇಶ ಕಳವಳ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಡ್ರಂಕ್ ಆ್ಯಂಡ್ ಡ್ರೈವ್ ಇಳಿಮುಖ
ಪಾನಮತ್ತ ವಾಹನ ಚಾಲನೆ ಪ್ರಕರಣಗಳು ಇಳಿಮುಖವಾಗಿದ್ದು, ಕಳೆದ ವರ್ಷ (ಜನವರಿ-ಮೇ) ಶೇಕಡ 4ರಷ್ಟಿದ್ದ ಪ್ರಕರಣಗಳು ಈ ವರ್ಷ ಶೇ.2.6ಕ್ಕೆ ಇಳಿಕೆಯಾಗಿದೆ.
ಕ್ಯಾಂಟರ್-ಬೈಕ್ ಡಿಕ್ಕಿ: ಸ್ಥಳದಲ್ಲೇ ಸವಾರ ಸಾವು
ದೊಡ್ಡಬಳ್ಳಾಪುರ: ಕ್ಯಾಂಟರ್ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಗರದ ಕನಕದಾಸ ವೃತ್ತ( ಕೆಸಿಪಿ ಛತ್ರದ ಮುಂಭಾಗ) ಬುಧವಾರ ಸಂಜೆ ನಡೆದಿದೆ.
ಮೆಟ್ರೋಗೆ ಫೀಡರ್ ಬಸ್‌ಗಳೇ ಸಮಸ್ಯೆ!
ಬೆಳಗ್ಗೆ ಮನೆಯಿಂದ ಮೆಟ್ರೋ ನಿಲ್ದಾಣ ತಲುಪಲು ಹಾಗೂ ಸಂಜೆ ಕಚೇರಿಯಿಂದ ಮೆಟ್ರೋ ನಿಲ್ದಾಣ ತಲುಪಲು ಪ್ರಯಾಣಿಕರಿಗೆ ನಿಯಮಿತ ಬಸ್ಸು ಸೇರಿ ಇತರೆ ವಾಹನ ಸೌಕರ್ಯಗಳ ಲಭ್ಯತೆ ಇಲ್ಲವಾಗಿರುವುದು.
ಮಹಾಲಕ್ಷ್ಮೀ’ ಖಾತೆಗಾಗಿ ಮುಗಿಬಿದ್ದ ಮಹಿಳೆಯರು
ಮಹಾಲಕ್ಷ್ಮಿ ಖಾತೆ ತೆರೆಯಲು ಮಹಿಳೆಯರು ಬೆಂಗಳೂರಿನ ಪ್ರಧಾನ ಅಂಚೆ ಕಚೇರಿಯಲ್ಲಿ ಮುಗಿಬಿದ್ದಿರುವುದು.
< previous
1
...
428
429
430
431
432
433
434
435
436
...
624
next >
Top Stories
5 ತಿಂಗಳಿಂದ ಮದ್ಯ ಮಾರಾಟ ಕುಸಿತ
ಗಣೇಶ ವಿಸರ್ಜನೆ ವೇಳೆ ಕಂಡು ಕೇಳರಿಯದ ದುರಂತ - ಹಾಸನ ಹೊರವಲಯದಲ್ಲಿ ಅತ್ಯಂತ ಭೀಕರ ಅಪಘಾತ
ನ್ಯಾ.ಕರ್ಕಿ ನೇಪಾಳದ ಮಧ್ಯಂತರ ಪ್ರಧಾನಿ
22ರಿಂದ ಜಾತಿ ಗಣತಿ, ಯಾರೂ ತಪ್ಪಿಸಬೇಡಿ : ಜನರಿಗೆ ಸಿದ್ದರಾಮಯ್ಯ ಮನವಿ
ಸಿನಿಮಾ ಟಿಕೆಟ್‌ಗೆ ₹200 ದರ ಮಿತಿ - ಎಲ್ಲ ಭಾಷೆಗಳ ಸಿನಿಮಾಗಳಿಗೂ ಅನ್ವಯ