ಸಂಘದ ಶ್ರೇಯೋಭಿವೃದ್ಧಿಗೆ ಪಕ್ಷಾತೀತವಾಗಿ ಶ್ರಮಿಸಿಸೂಲಿಬೆಲೆ: ಸಂಘ, ಸಂಸ್ಥೆಗಳಲ್ಲಿ ಯಾವುದೇ ಮನಸ್ತಾಪ, ಜಾತಿಬೇಧಗಳಿಗೆ ಅವಕಾಶ ನೀಡದೇ ನಮ್ಮ ಊರು, ನಮ್ಮ ಸಂಘ ಎಂಬ ಧ್ಯೇಯದೊಂದಿಗೆ ಸಂಘದ ಶ್ರೇಯೋಭಿವೃದ್ಧಿಗೆ ಸರ್ವ ಸದಸ್ಯರೂ ಶ್ರಮಿಸಬೇಕು ಎಂದು ಟಿಎಪಿಸಿಎಂಎಸ್ ಮಾಜಿ ಉಪಾಧ್ಯಕ್ಷ ಬಿ.ಎನ್.ಗೋಪಾಲಗೌಡ ಹೇಳಿದರು.