130 ರಿಂದ 135 ಕೆರೆಗಳನ್ನು ಜೌಗು ಪ್ರದೇಶವೆಂದು ಘೋಷಿಸಲು ಪಾಲಿಕೆ ಸಿದ್ಧತೆಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ದೇಶದ ಜೌಗು ಭೂಮಿಗಳ ಸಂರಕ್ಷಣೆ ಮತ್ತು ಸೂಕ್ತ ನಿರ್ವಹಣೆ ಮಾಡುವಂತೆ ಸೂಚಿಸಿದ್ದು, ಈ ಹಿನ್ನೆಲೆಯಲ್ಲಿ 130 ರಿಂದ 135 ಕೆರೆಗಳನ್ನು ಜೌಗು ಪ್ರದೇಶವೆಂದು ಘೋಷಣೆಗೆ ಬಿಬಿಎಂಪಿ ತಯಾರಿ ನಡೆಸಿದೆ.