ಪೊಲೀಸರ ಬೆಂಗಾವಲಲ್ಲಿ ಒತ್ತುವರಿ ತೆರವು ಕಾರ್ಯಾಚರಣೆವಿಜಯಪುರ: ರೈತರು ಸಾಲ ಮಾಡಿ, ಚಿನ್ನಾಭರಣ ಅಡವಿಟ್ಟು ಇಟ್ಟಿದ್ದ ಬೆಳೆಗಳನ್ನೂ ಲೆಕ್ಕಿಸದೆ, ರೈತರಿಗೆ ಒಂದೇ ಒಂದು ನೋಟೀಸನ್ನೂ ನೀಡದೆ, ಪೊಲೀಸರ ಬೆಂಗಾವಲಲ್ಲಿ ಬಂದು ಏಕಾಏಕಿ ಜೆಸಿಬಿಗಳಿಂದ ಜಮೀನು ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಂಡ ಅರಣ್ಯ ಇಲಾಖೆ ಅಧಿಕಾರಿಗಳು ಅನುಸರಿಸುವ ಕ್ರಮದಲ್ಲಿ ನ್ಯಾಯವಾಗಿದೆಯೇ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.