ಕಲ್ಯಾಣದ ಅಭಿವೃದ್ಧಿಗೆ ಖೂಬಾ ಪಾಲೇನು?: ಈಶ್ವರ ಖಂಡ್ರೆಸ್ವಪಕ್ಷದವರೇ ಖೂಬಾಗೆ ತಿರಸ್ಕರಿಸಿದ್ದಾರೆ, ಜನರಿಗೆ ಮತ ಕೇಳುವ ನೈತಿಕತೆ ಇಲ್ಲ. 50ಕೋಟಿ ರು. ಬಿಡುಗಡೆ, 2025ರ ಒಳಗಾಗಿ ನೂತನ ಅನುಭವ ಮಂಟಪ ಪೂರ್ಣ. ಬಸವಕಲ್ಯಾಣದಲ್ಲಿ ಕಾಂಗ್ರೆಸ್ ಕಚೇರಿ ಉದ್ಘಾಟಿಸಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾತನಾಡಿದರು.