ವೈಯಕ್ತಿಕ ದ್ವೇಷ ಸಾಧನೆಗೆ ನನ್ನ ವಿರುದ್ಧ ಸುಳ್ಳು ಆರೋಪ: ಬಾಬು ವಾಲಿಅರವಿಂದಕುಮಾರ ಅರಳಿ ವಿರುದ್ಧ ಸರ್ಕಾರಕ್ಕೆ ದೂರು, ಕಾನೂನು ಹೋರಾಟಕ್ಕೆ ಸಿದ್ಧ. ಬುಡಾದಲ್ಲಿ ನಾನು ವೈಯಕ್ತಿಕ ನಿರ್ಣಯ ಕೈಗೊಂಡಿಲ್ಲ. ಅರಳಿ ಸಹೋದರರಿಂದ ಕೋಟ್ಯಂತರ ರು. ಆಸ್ತಿ ಗಳಿಕೆ, ಅಕ್ರಮ ತನಿಖೆಯಾಗಲಿ. ಕಡತಕ್ಕೆ ವೈಯಕ್ತಿಕ ಸಹಿ ಹಾಕಿ ಮಂಜೂರಿಸಿದ್ದೆಯಾದಲ್ಲಿ ಶಿಕ್ಷೆಗೆ ನಾನು ಸಿದ್ಧನಿದ್ದೇನೆ ಎಂದು ಬುಡಾ ಮಾಜಿ ಅಧ್ಯಕ್ಷ ಬಾಬು ವಾಲಿ ಆರೋಪಿಸಿದರು.