ಜೆಇಇ ಅಡ್ವಾನ್ಸ್ಡ್: ಅರ್ಹತೆ ಪಡೆದ ಗುರುಕುಲದ 200 ವಿದ್ಯಾರ್ಥಿಗಳುಜೆಇಇ ಮೇನ್ಸ್ ಪರೀಕ್ಷೆ: ಅಖಿಲೇಶಗೆ 99.63, ಪ್ರಜ್ವಲ್ಗೆ 99.51 ಪರ್ಸೆಂಟೈಲ್. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ, ನಾಡೋಜ ಪುರಸ್ಕೃತ ಡಾ. ಬಸವಲಿಂಗ ಪಟ್ಟದ್ದೇವರು, ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಇತರರು ಸಂತಸ ವ್ಯಕ್ತಪಡಿಸಿದ್ದಾರೆ.