ಘಮಸುಬಾಯಿ ತಾಂಡಾದಲ್ಲಿ ಜಗದಂಬಾ ಜಾತ್ರೆ ಸಂಭ್ರಮಶಾಸಕ ಪ್ರಭು ಬಿ.ಚವ್ಹಾಣ್ ನೇತೃತ್ವದಲ್ಲಿ ಹೋಮ, ಹವನ, ಅಭಿಷೇಕ, ಪೂಜಾ ಕಾರ್ಯಕ್ರಮಗಳು ಜರುಗಿತು. ವಿವಿಧ ಭಾಗಗಳಿಂದ ಆಗಮಿಸಿದ್ದ ಸುಮಾರು 100 ಕಲಾ ತಂಡಗಳ ಕಲಾವಿದರು ಕೋಲಾಟ, ತಮಟೆ ವಾದನ, ಬಂಜಾರಾ ಸಂಗೀತ, ಬಂಜಾರಾ ನೃತ್ಯ, ಕೀರ್ತನೆ, ಭಜನೆ, ಜಾನಪದ ಸಂಗೀತ, ಶಿವ ಭಜನೆಯಂತಹ ವೈವಿಧ್ಯಮಯ ಜಾನಪದ ಕಲಾ ಪ್ರದರ್ಶನಗಳನ್ನು ನೀಡಿದರು.