ಅಂತೂ ಬೀದರ್ನಲ್ಲಿ ನಿರ್ಮಾಣವಾಯ್ತು ಕನ್ನಡ ಭವನಎರಡ್ಮೂರು ಬಾರಿ ಮುಖ್ಯಮಂತ್ರಿ, ಸಚಿವರಿಂದ ಶಂಕುಸ್ಥಾಪನೆಗೊಂಡು ಸ್ಥಳಾಂತರಗೊಂಡು, ಹಲವಾರು ವಿರೋಧಗಳನ್ನು ಎದುರಿಸಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸ್ಥಾನದ ಚುನಾವಣಾ ಅಸ್ತ್ರವಾಗಿ, ಅನುದಾನದ ಕೊರತೆ ಹೊತ್ತು ಕೊನೆಗೂ ಉದ್ಘಾಟನೆಗೆ ಸಜ್ಜಾಗಿದೆ ಜಿಲ್ಲಾ ಕನ್ನಡ ಭವನ.