ಸಂಸ್ಕಾರ ಇಲ್ಲದ ಶಿಕ್ಷಣ ಅರ್ಥಹೀನ: ಆರ್ಎಸ್ಎಸ್ ಮುಖಂಡ ನಾಗೇಶರೆಡ್ಡಿಮಕ್ಕಳು ಸಮಾಜದ ಆಸ್ತಿ, ದೇಶದ ಭವಿಷ್ಯವಾಗಿ ಬೆಳಯಬೇಕಾದರೆ ಅವರಲ್ಲಿ ಮೌಲ್ಯ, ಆದರ್ಶ, ಸಂಸ್ಕಾರ ಬಿತ್ತಲು ಪ್ರಥಮಾಧ್ಯತೆ ನೀಡಬೇಕು. ಅಂಕಗಳಿಂದ ಉತ್ತಮ ಉದ್ಯೋಗ ಸಿಗಬಹುದು. ಆದರೆ ಸಂಸ್ಕಾರವಿಲ್ಲದವರಿಂದ ಉತ್ತಮ ಸಮಾಜ ನಿರ್ಮಾಣ ಮಾಡುವುದಕ್ಕೆ ಸಾಧ್ಯವಿಲ್ಲ.