ಪ್ರಜಾಪ್ರಭುತ್ವ ಗಟ್ಟಿತನ, ಜನರ ಸಶಕ್ತಕ್ಕೆ ಸಂವಿಧಾನ ಮೂಲ ಕಾರಣ: ಸಚಿವ ಈಶ್ವರ್ ಖಂಡ್ರೆಗಣರಾಜ್ಯೋತ್ಸವದ ನಿಮಿತ್ತ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಸಚಿವ ಖಂಡ್ರೆ ಮಾತನಾಡಿ, ಬೀದರ್ ದಕ್ಷಿಣ ಕ್ಷೇತ್ರದ 104 ಗ್ರಾಮಗಳಿಗೆ ಕುಡಿಯುವ ನೀರಿಗಾಗಿ 330ಕೋಟಿ ರು., ಅನುಭವ ಮಂಟಪಕ್ಕೆ 40ಕೋಟಿ ರು. ಬಿಡುಗಡೆ, ಶೈಕ್ಷಣಿಕ ಪ್ರಗತಿಗೆ 100ಕೋಟಿ ರು., ಹೊನ್ನಿಕೇರಿ ಅರಣ್ಯದಲ್ಲಿ ಇಕೋ ಟೂರಿಸಂ, ದೇವ ದೇವ ಅಭಿವೃದ್ಧಿಗೆ 50ಕೋಟಿ ರು. ಅನುದಾನ ನೀಡಲಾಗುತ್ತದೆ ಎಂದಿದ್ದಾರೆ.