ಇಂದು ಬೀದರ್ನಲ್ಲಿ ಆಕರ್ಷಕ ಪಂಜಿನ ಕವಾಯಿತು!ಮೈಸೂರು ದಸರಾದಲ್ಲಿ ಆಕರ್ಷಣೆಯ ಕೇಂದ್ರವಾದ ಪಂಜಿನ ಕವಾಯಿತು ಆಯೋಜನೆ. 200ಕ್ಕೂ ಹೆಚ್ಚು ಸಿಬ್ಬಂದಿಯಿಂದ ಪ್ರದರ್ಶನ. ನೆಹರು ಕ್ರೀಡಾಂಗಣದಲ್ಲಿ ಸರ್ವ ಸಿದ್ಧತೆ ಮಾಡಲಾಗಿದೆ. ಪೊಲೀಸ್, ಅಬಕಾರಿ, ಎಎಸ್ಐಎಸ್ಎಫ್, ಕೆಎಸ್ಆರ್ಪಿ ಇತರ ಸಿಬ್ಬಂದಿ ಭಾಗಿಯಾಗಲಿದ್ದಾರೆ.