ಜಿಲ್ಲಾಧ್ಯಕ್ಷ ಸ್ಥಾನ ಜವಾಬ್ದಾರಿ ಹೆಚ್ಚಿಸಿದೆ: ಪಾಟೀಲ್ಬಿಜೆಪಿಯಲ್ಲಿ ಸತತ 25 ವರ್ಷ ದುಡಿದಿದ್ದೇನೆ, ಹಲವಾರು ಜವಾಬ್ದಾರಿ ಹೊತ್ತಿರುವೆ. ಒಂದು ಬಾರಿ ಮಂಡಲ ಕಾರ್ಯದರ್ಶಿಯಾಗಿ, ಎರಡು ಬಾರಿ ಜಿಲ್ಲಾ ಕಾರ್ಯದರ್ಶಿಯಾಗಿ, ಎರಡು ಬಾರಿ ಜಿಲ್ಲಾ ಉಪಾಧ್ಯಕ್ಷನಾಗಿ, ಒಂದು ಬಾರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದೇನೆ.