ಮೈಸೂರು ದಸರಾ ನೆನಪಿಸಿದ ಪಂಜಿನ ಕವಾಯತುಕರ್ನಾಟಕ ಪೊಲೀಸ್ ಇಲಾಖೆಯ ನೇತೃತ್ವದಲ್ಲಿ ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ನೆರವೇರುವ ಆಕರ್ಷಕ ಪಂಜಿನ ಕವಾಯತನ್ನು ನೆನಪಿಸುವಂಥ ಮೈನವಿರೇಳಿಸುವ ಪ್ರದರ್ಶನ ಶುಕ್ರವಾರ ಸಂಜೆ ಇಲ್ಲಿನ ನಗರದ ನೆಹರು ಕ್ರೀಡಾಂಗಣದಲ್ಲಿ ನಡೆದು ಸಾವಿರಾರು ಜನರ ಚಪ್ಪಾಳೆ, ಕೇಕೆಯನ್ನು ಗಿಟ್ಟಿಸಿಕೊಂಡಿತು.