ಭಾಲ್ಕಿಯಲ್ಲಿ 16ರಂದು ಯೋಗ ಮಹೋತ್ಸವ: ಬಿರಾದಾರ್ಶ್ವಾಸಗುರು ವಚನಾನಂದ ಶ್ರೀ, ಭವರಲಾಲ್ ಆರ್ಯ ಭಾಗಿ. ಅಂದು ಬೆಳಗ್ಗೆ 6 ರಿಂದ 8 ಗಂಟೆ ವರೆಗೆ ಚನ್ನಬಸವಾಶ್ರಮ ಪರಿಸರದಲ್ಲಿ ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ನ ಅಧ್ಯಕ್ಷ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು, ಪೀಠಾಧಿಪತಿ ಗುರುಬಸವ ಪಟ್ಟದ್ದೇವರ ಸಾನ್ನಿಧ್ಯದಲ್ಲಿ ಯೋಗ ಮಹೋತ್ಸವ ನಡೆಯಲಿದೆ. ಸೂರ್ಯ ಫೌಂಡೇಶನ್ನ ರಾಷ್ಟ್ರೀಯ ಉಪಾಧ್ಯಕ್ಷ ಬಿರಾದಾರ್ ಮಾಹಿತಿ.