ಕೇಂದ್ರಿಯ ವಿವಿಯಲ್ಲಿ ಲಿಂಗಾಯತ ಅಧ್ಯಯನ ಪೀಠ ಸ್ಥಾಪನೆಗೆ ಶ್ರಮಿಸಿ: ಡಾ.ರಾಜಶೇಖರ ಶಿವಾಚಾರ್ಯರುಬೀದರ್ ಜ್ಞಾನಶಿವಯೋಗಾಶ್ರಮದಲ್ಲಿ ನೂತನ ಸಂಸದ ಸಾಗರ ಖಂಡ್ರೆರನ್ನು ಶ್ರೀಶೈಲ ಕರುಣಾದೇವಿ ಮಾತಾ ಸನ್ಮಾನಿಸಿ ಆಶೀರ್ವದಿಸಿದರು ಡಾ. ರಾಜಶೇಖರ ಶಿವಾಚಾರ್ಯರು, ಶಿವಯ್ಯ ಸ್ವಾಮಿ, ಕಂಟೆಪ್ಪಾ ಭಂಗೊರೆ, ಮಹಾಂತೇಶ ಡೊಂಗರಗಿ, ಬಸವರಾಜ ಹಾಲಹಳ್ಳಿ ಇದ್ದರು