ಭೀಮನಗರದಲ್ಲಿ 4 ದಿನ ಅಂಬೇಡ್ಕರ್ ಜಯಂತಿಪಟ್ಟಣದ ಭೀಮನಗರದಲ್ಲಿ ಡಾ.ಅಂಬೇಡ್ಕರ್ ಜಯಂತಿಯನ್ನು ನಾಲ್ಕು ದಿನಗಳ ಕಾಲ ವಿಶೇಷ ಹಾಗೂ ವಿಭಿನ್ನವಾಗಿ ಭೀಮನಗರದ ಕುಲಸ್ಥರು, ಮುಖಂಡರು, ಯಜಮಾನರು, ತಾಲೂಕಿನ ವಿವಿಧ ಸಂಘಟನೆಗಳ ಮುಖಂಡರು, ವಿವಿಧ ಗ್ರಾಮಗಳ ಸಮಾಜದ ನಾಯಕರ ಸಹಕಾರದೊಂದಿಗೆ ಆಚರಿಸಲು ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಸಮಾಲೋಚನಾ ಸಭೆಯಲ್ಲಿ ತೀರ್ಮಾನಿಸಲಾಗಿದೆ.