ಸಿಎಂ ಸಿದ್ದರಾಮಯ್ಯರಿಂದ ಬಸವೇಶ್ವರ ಪ್ರತಿಮೆ ಅನಾವರಣಚಾಮರಾಜನಗರ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶುಕ್ರವಾರ ಜಿಲ್ಲಾಡಳಿತ ಭವನದ ಆವರಣದಲ್ಲಿ ಆಯೋಜಿಸಿದ್ದ ಮಹಾನ್ ಮಾನವತಾವಾದಿ, ಭಕ್ತಿಭಂಡಾರಿ ಬಸವೇಶ್ವರರ ನೂತನ ಪುತ್ಥಳಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿದ್ಯದಲ್ಲಿ ಅನಾವರಣಗೊಳಿಸಲಾಯಿತು.